in

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕೀಲಾಡಿಗಳು ಖ್ಯಾತಿಯ ನಟ ಸದಾನಂದ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕೀಲಾಡಿಗಳು ಖ್ಯಾತಿಯ ನಟ ಸದಾನಂದ.

ಕನ್ನಡ ಕಿರುತೆರೆಯಲ್ಲಿ ಸದ್ಯ ಸಾಲು ಸಾಲು ಮದುವೆ ಸಮಾರಂಭಗಳು ನಡೆಯುತ್ತಿದ್ದು ಸಾಕಷ್ಟು ಕಲಾವಿದರುಗಳು ಹಸೆಮಣೆ ಅತ್ತಿದ್ದು ನೂತನ ಜೀವನ ಆರಂಭಿಸುತ್ತಿದ್ದಾರೆ. ಹೌದು ಕಾಮಿಡಿ ಕಿಲಾಡಿಗಳು ಶೋ ಮೂಲಕ ಹೆಸರು ಮಾಡಿದ ನಟ ಸದಾನಂದ ಈಗ ಮದುವೆಯ ಸಂಭ್ರಮದಲ್ಲಿ ಇದ್ದಾರೆ. ಮೂಲತಃ ಧಾರವಾಡದ ಕುಂದಾಪುರ ತಾಲೂಕಿನ ಸುಲ್ತಾನ್ ನಗರ ಗ್ರಾಮದ ಸದಾನಂದ ಅವರು ಕಾಮಿಡಿ ಕಿಲಾಡಿಗಳು ಶೋ ಮೂಲಕ ಗುರುತಿಸಿಕೊಂಡು ಹೆಸರು ಮಾಡಿದ್ದರು. ನಂತರ ಧಾರಾವಾಹಿ ಸಿನಿಮಾಗಳಲ್ಲಿ ಅಭಿನಯಿಸಿರುವ ಸದಾನಂದ ಅವರು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ಅದಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ಹಾಗೂ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಸಿನಿಮಾ ಇಂಡಸ್ಟ್ರಿ ಗಳಲ್ಲಿ ಬದುಕು ಕಟ್ಟಿಕೊಂಡಿರುವ ಸದಾನಂದ ಅವರಿಗೆ

ತಮ್ಮ ಊರಿನಲ್ಲಿಯೇ ಸರಳವಾಗಿ ನೂತನ ಜೀವನಕ್ಕೆ ಕಾಲಿಡುವ ಅವಕಾಶ ಸಿಕ್ಕಿದೆ. ನಮ್ಮ ಪಕ್ಕದ ಊರಿನ ಹುಡುಗಿಯರ ಜೊತೆ ಸದಾನಂದ ಅವರು ಹೊಸ ಜೀವನವನ್ನು ಆರಂಭಿಸಿದ್ದು ಕುಟುಂಬದವರು ನೋಡಿ ನಿಶ್ಚಯ ಮಾಡಿದ ಮದುವೆಯಾಗಿದೆ ಇನ್ನು ಸದಾನಂದ ಅವರು ಸರಳವಾಗಿ ಮದುವೆ ಮಾಡಿಕೊಂಡಿದ್ದು ಕೆಲವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಆ ಕಾರಣ ಕೆಲವೇ ಸ್ನೇಹಿತರು ಮದುವೆಯಲ್ಲಿ ಭಾಗವಹಿಸಿದ್ದು ಜೀ ವಾಹಿನಿಯ ಕಾಮಿಡಿ ಕಿಲಾಡಿಗಳು ಶೋ ನ ಸಾರಥ್ಯ ವಹಿಸಿದ ಶರಣ್ ಅವರು ಹಾಗೂ ಇನ್ನಿತರ ಕೆಲ ಸ್ನೇಹಿತರು ಸದಾನಂದ ಅವರ ಮದುವೆಗೆ ಭಾಗವಹಿಸಿ ಶುಭ ಹಾರೈಸಿದ್ದಾರೆ. ನೀವು ಕೂಡ ಇವರಿಗೆ ವಿಶ್ ಮಾಡಿ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

ಅಮೃತ ಬಳ್ಳಿ

ಹೆಸರಿನಲ್ಲಿದೆ ಅಮೃತ, ಬಳ್ಳಿಯಲ್ಲಿದೆ ಅಮೃತದ ಗುಣ : ಅಮೃತ ಬಳ್ಳಿ

ಸಾಹಸ ಸಿಂಹ ವಿಷ್ಣುವರ್ಧನ್

ಎಡಗೈಯಿಂದಲೇ ತನ್ನ ಗುರುತು ತೋರಿಸಿಕೊಟ್ಟವರು ಸಾಹಸ ಸಿಂಹ ವಿಷ್ಣುವರ್ಧನ್