in

ಗರ್ಭಿಣಿಯಾದ ಹಿರಿಯ ನಟಿ ತಾರಾ.

ಗರ್ಭಿಣಿಯಾದ ಹಿರಿಯ ನಟಿ ತಾರಾ.

ನಟಿ ತಾರಾ ಅನುರಾಧಾ ಇದೀಗ ಸುದ್ದಿಯಾಗಿದ್ದಾರೆ. ಅದಕ್ಕೆ ಕಾರಣ ಒಂದು ವೈರಲ್ ಫೋಟೋ. ನಟಿ ತಾರಾ ಅನುರಾಧಾ ಗರ್ಭಿಣಿಯಂತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಾದ್ರೆ, ಈ ಫೋಟೋದ ಅಸಲಿಯತ್ತೇನು ಅಂತ ಕೇಳಿದ್ರಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಕನ್ನಡ ಚಿತ್ರರಂಗದ ಜನಪ್ರಿಯ ನಟಿ ತಾರಾ ಅನುರಾಧಾ ಹಸೀನಾ ಸೈನೈಡ್ಹೆಬ್ಬೆಟ್ ರಾಮಕ್ಕಬಡವ ರಾಸ್ಕಲ್ ಮುಂತಾದ ಅನೇಕ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ತಾರಾ ಅನುರಾಧಾ ಇದೀಗ ಸುದ್ದಿಯಾಗಿದ್ದಾರೆ. ಅದಕ್ಕೆ ಕಾರಣ ಒಂದು ವೈರಲ್ ಫೋಟೋ. ನಟಿ ತಾರಾ ಅನುರಾಧಾ ಗರ್ಭಿಣಿಯಂತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹಾಗಾದ್ರೆ, ಈ ಫೋಟೋದ ಅಸಲಿಯತ್ತೇನು ಅಂತ ಕೇಳಿದ್ರಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಹಳದಿ ಬಣ್ಣದ ಸೀರೆ ತೊಟ್ಟಿರುವ ನಟಿ ತಾರಾ ಅನುರಾಧಾ ಗರ್ಭಿಣಿಯಂತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರ ಅಸಲಿಯತ್ತು ಏನೆಂದರೆ.. ನಟಿ ತಾರಾ ಅನುರಾಧಾ ನಿಜ ಜೀವನದಲ್ಲಿ ಗರ್ಭಿಣಿಯಾಗಿಲ್ಲ.

ಆದರೆ, ಸಿನಿಮಾದಲ್ಲಿ ಗರ್ಭಿಣಿಯ ಪಾತ್ರ ನಿಭಾಯಿಸುತ್ತಿದ್ದಾರೆ. ಗರ್ಭಿಣಿಯ ಗೆಟಪ್‌ನಲ್ಲಿ ನಟಿ ತಾರಾ ಅನುರಾಧಾ ಕಾಣಿಸಿಕೊಂಡಾಗ ಕ್ಲಿಕ್ ಮಾಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಅಷ್ಟೇ. ನಟಿ ತಾರಾ ಅನುರಾಧಾ ಭಿನ್ನ-ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಬಾರಿ ಅವರು ಗರ್ಭಿಣಿಯ ಪಾತ್ರವನ್ನು ಆಯ್ದುಕೊಂಡಿದ್ದಾರೆ.

ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ರಾಜೀವ್ ನಾಯಕನಾಗಿ ಉಸಿರೇ ಉಸಿರೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಚಿತ್ರದಲ್ಲಿ ನಟಿ ತಾರಾ ಅನುರಾಧಾ ಕೂಡ ಪ್ರಮುಖ ಪಾತ್ರದಲ್ಲಿದ್ದು ತುಂಬು ಗರ್ಭಿಣಿಯ ಪಾತ್ರ ನಿಭಾಯಿಸುತ್ತಿದ್ದಾರೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

ಮುಂದಿನ 24 ಗಂಟೆಯೊಳಗೆ ಈ 8 ರಾಶಿಯವರಿಗೆ ಲಕ್ಷ್ಮೀದೇವಿ ಕೃಪೆ.

ಮುಂದಿನ 24 ಗಂಟೆಯೊಳಗೆ ಈ 8 ರಾಶಿಯವರಿಗೆ ಲಕ್ಷ್ಮೀದೇವಿ ಕೃಪೆ.

ಬ್ರಹ್ಮದೇವ

ತ್ರೀಮೂರ್ತಿಗಳಲ್ಲಿ ಒಬ್ಬ ಬ್ರಹ್ಮದೇವ : ಸೃಷ್ಟಿಯ ಕತ್ರು