in

ಏಪ್ರಿಲ್ 6ನೇ ತಾರೀಕು ಚಿತ್ರ ಪೂರ್ಣಿಮೆ ಇರುವುದರಿಂದ ಆರು ರಾಶಿಗಳಿಗೆ ಬಾರಿಯದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ

ಏಪ್ರಿಲ್ 6ನೇ ತಾರೀಕು ಚಿತ್ರ ಪೂರ್ಣಿಮೆ ಇರುವುದರಿಂದ ಆರು ರಾಶಿಗಳಿಗೆ ಬಾರಿಯದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ

ಇದೇ ಒಂದು ಏಪ್ರಿಲ್ ಆರನೇ ತಾರೀಕು ಬಹಳ ಭಯಂಕರವಾದ ಅಂತಹ ವಿಶೇಷವಾದಂತಹ ಚಿತ್ರ ಪೂರ್ಣಿಮೆ ಇರುವುದರಿಂದ ಈ ಕೆಲವೊಂದು ರಾಶಿಗಳಿಗೆ ಬಹಳ ಅದೃಷ್ಟ ದಿನವಾಗಿದ್ದು ಈ ರಾಶಿಗಳಿಗೆ ರಾಜಯೋಗ ಹಾಗೂ ಗುರುಬಲ ಪ್ರಾಪ್ತಿಯಾಗುತ್ತಿದೆ ಹೌದು ಈ ಒಂದು ಹುಣ್ಣಿಮೆ ಬಹಳ ವಿಶೇಷವಾಗಿದ್ದು ಶಕ್ತಿಶಾಲಿಯಾಗಿದೆ.

ಹಾಗೂ ಇದು ಏಪ್ರಿಲ್ ತಿಂಗಳ 6ನೇ ತಾರೀಕಿಗೆ ಸಂಭವಿಸುತ್ತಿರುವುದರಿಂದ ಈ ಕೆಲವು ರಾಶಿಗಳು ಮಹಾಲಕ್ಷ್ಮಿ ದೇವಿಯ ಸಂಪೂರ್ಣವಾದ ಕೃಪಕಟಾಕ್ಷದಿಂದ ಆಗರ್ಬ ಶ್ರೀಮಂತರು ಆಗಲಿದ್ದಾರೆ ಹಾಗೂ ಈ ರಾಶಿಗಳಿಗೆ ಮುಟ್ಟಿದೆಲ್ಲ ಬಂಗಾರವಾಗುವ ಸಮಯ ಶುರುವಾಗುತ್ತದೆ ಎಂದು ಹೇಳಬಹುದು ಹೌದು ಈ ಒಂದು ಚಿತ್ರ ಪೂರ್ಣಿಮೆ ಬಹಳ ವಿಶೇಷವಾಗಿದ್ದು ಈ ರಾಶಿಗಳ ಜೀವನದ ಮೇಲೆ ವಿಶೇಷವಾದ ಪ್ರಭಾವವನ್ನು ಬೀರುತ್ತದೆ .

ಹಾಗೂ ರಾಜ್ಯಶಾಸ್ತ್ರದಲ್ಲಿ ಆಗುವಂತಹ ಕೆಲವೊಂದು ಬದಲಾವಣೆಗಳಿಂದ ಈ ರಾಶಿಯವರ ಜೀವನ ಇರುವಂತಹ ಸಮಸ್ಯೆಗಳಿಂದ ದೂರವಾಗುತ್ತಾರೆ ಹಾಗಾದರೆ ಯಾವೆಲ್ಲ ರಾಶಿಗಳಿಗೆ ಯಾವೆಲ್ಲ ರೀತಿಯ ಶುಭಫಲಗಳು ಈ ಒಂದು ಚಿತ್ರ ಪೂರ್ಣಿಮೆಯಿಂದ ಸಿಗುತ್ತದೆ ಎಂದು ಇವತ್ತಿನ ಮಾಹಿತಿಯಲ್ಲಿ ನೋಡೋಣ ಬನ್ನಿ.

ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿಇವರು ಹೊಸದಾದ ಆಸ್ತಿಕರಿಗೆ ಅಥವಾ ವ್ಯಾಪಾರ ಶುರು ಮಾಡಲು ಈ ಒಂದು ಚಿತ್ರ ಪೂರ್ಣಿಮೆ ನಂತರ ಉತ್ತಮವಾದ ದಿನಗಳು ಪ್ರಾರಂಭವಾಗುತ್ತದೆ ಎಂದು ಹೇಳಬಹುದು ಹೌದು ಈ ರಾಶಿಯವರು ಇಲ್ಲಿಯವರೆಗೂ ಪಟ್ಟಂತ ಕಷ್ಟಕ್ಕೆ ಉತ್ತಮವಾದ ಪ್ರತಿಫಲ ಸಿಗುವುದರ ಜೊತೆಗೆ ಈ ರಾಶಿಯವರು ಮುಟ್ಟಿದ್ದೆ ಬಂಗಾರವಾಗುವ ಇದರ ಜೊತೆಗೆ ಬಾರಿ ಅದೃಷ್ಟಕರವಾದ ಜೀವನವನ್ನು ನಡೆಸಲು ಹಾಗೂ ಇವರಿಗೆ ಯಶಸ್ಸು ಸಿಗುತ್ತದೆ ಕೀರ್ತಿ ಯಶಸ್ಸು ಸಂಪಾದನೆಯನ್ನು ಮಾಡಿಕೊಂಡು ಸಮಾಜದಲ್ಲಿ ಗೌರವಾನ್ವಿತ ಜೀವನ ನಡೆಸಲಿದ್ದಾರೆ ಹಾಗೂ ಈ ರಾಷ್ಟ್ರೀಯ ಅವರು ಲಕ್ಷ್ಮಿ ದೇವಿಯ ಸಂಪೂರ್ಣ ಕೃಪಾಕಟಾಕ್ಷವು ಈ ಒಂದು ಚಿತ್ರ ಪೂರ್ಣಿಮೆಯಿಂದ ಶುರುವಾಗುವುದರಿಂದ ಇವರ ಹಣ ಉತ್ತಮವಾದ ಲಾಭ ಹಾಗೂ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ .

ಮನೆಯಲ್ಲಿ ಇರುವಂತ ತೊಂದರೆಗಳು ಕೂಡ ದೂರವಾಗುತ್ತವೆ ಇನ್ನು ಜಾತಕದಲ್ಲಿ ಎಲ್ಲಾ ರೀತಿಯ ದೋಷಗಳಲ್ಲಿ ನಿವಾರಣೆಯನ್ನು ಪಡೆದುಕೊಳ್ಳುತ್ತಾರೆ ಆರೋಗ್ಯದ ಸಮಸ್ಯೆಗಳಿದ್ದರೆ ಅದು ನಿಮಗೆ ದೂರವಾಗುತ್ತದೆ ವೈವಾಹಿಕ ಜೀವನ ಸುಖಕರ ವಾಗಿರುತ್ತದೆ, ಇನ್ನು ಮಕ್ಕಳ ವಿದ್ಯಾಭಾಸದಲ್ಲಿ ಕೂಡ ಪ್ರಗತಿಯನ್ನು ಕಾಣುತ್ತದೆ ಆಫೀಸ್ ಕೆಲಸದಲ್ಲಿ ನಿಮಗೆ ಉತ್ತಮವಾದ ಬಡ್ತಿ ಹಾಗೂ ಸಿಗುವ ಸಾಧ್ಯತೆ ಇದೆ ವ್ಯಾಪಾರ ವ್ಯವಹಾರ ವಿಸ್ತರಣೆ ಮಾಡಲು ನೀವು ವಿದೇಶಕ್ಕೆ ಹೋಗುವ ಸಂಭವ ಕೂಡ ಸಿಗುತ್ತದೆ ಇನ್ನು ಯಾರಿಗೆಲ್ಲ ಕಂಕಣ ಭಾಗ್ಯ ಕೂಡಿ ಬಂದಿಲ್ಲ ಅವರಿಗೆ ಇದೆ ಒಂದು ಏಪ್ರಿಲ್ ಚಿತ್ರ ಪೂರ್ಣಿಮೆ ನಂತರ ಕಂಕಣ ಭಾಗ್ಯ ಕೂಡಿಬರುತ್ತದೆ ಹಾಗೂ ಮಕ್ಕಳಿಲ್ಲದವರಿಗೆ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ ಹೌದು ಈ ಒಂದು ವಿಶೇಷವಾದಂತಹ ಚಿತ್ರ ಪೂರ್ಣಮಿ ನಂತರದಲ್ಲಿ ಇಷ್ಟೆಲ್ಲಾ ಅದೃಷ್ಟವನ್ನು ಪಡೆಯದು ಮಹಾಲಕ್ಷ್ಮಿ ದೇವಿಯು ಪಾತ್ರರಾಗಿ ಕೋಟ್ಯಾಧಿಪತಿಗಳು ಹಾಗುವ ಅದೃಷ್ಟವಂತ ರಾಶಿಗಳು ಯಾವುದು ಎಂದರೆ ವೃಶ್ಚಿಕ ರಾಶಿ ಕನ್ಯಾ ರಾಶಿ ತುಲಾ ರಾಶಿ ವೃಷಭ ರಾಶಿ ಧನಸ್ಸು ರಾಶಿ ಮತ್ತು ಸಿಂಹ ರಾಶಿ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಅತಿ ಮುಖ್ಯವಾದ ಮಾಹಿತಿಯನ್ನು ತಿಳಿದುಕೊಳ್ಳಿ ಇಲ್ಲ ಅಂದರೆ ಹತ್ತು ಸಾವಿರ ದಂಡ

ಅತಿ ಮುಖ್ಯವಾದ ಮಾಹಿತಿಯನ್ನು ತಿಳಿದುಕೊಳ್ಳಿ ಇಲ್ಲ ಅಂದರೆ ಹತ್ತು ಸಾವಿರ ದಂಡ

ವೀಕೆಂಡ್ ವಿತ್ ರಮೇಶ್ ಮೊದಲ ಸಂಚಿಕೆಯಲ್ಲಿ ದೊಡ್ಡ ಎಡವಟ್ಟು ಏನಾಗಿ ಹೋಯಿತು ನೋಡಿ

ವೀಕೆಂಡ್ ವಿತ್ ರಮೇಶ್ ಮೊದಲ ಸಂಚಿಕೆಯಲ್ಲಿ ದೊಡ್ಡ ಎಡವಟ್ಟು ಏನಾಗಿ ಹೋಯಿತು ನೋಡಿ