ಗೆಳೆಯರೇ ನಮ್ಮ ಮನೆಯಲ್ಲಿ ದೀಪ ಹಚ್ಚುವುದು. ಒಂದು ಸಂಪ್ರದಾಯವಾಗಿದೆ. ನಮ್ಮ ಮನೆಯಲ್ಲಿ ಯಾವುದೇ ಒಂದು ಪೂಜೆಯನ್ನು ಮಾಡಬೇಕು ಅಂದರೂ ದೀಪ ಹಚ್ಚದೆ ನಾವು ಒಂದು ಪೂಜೆಯನ್ನು ಮಾಡಬೇಕಾಗುತ್ತದೆ. ಇನ್ನು ನೀವು ಕೇಳಬಹುದು. ನಾವು ಹಾಗೇನೇ ಪೂಜೆ ಮಾಡಬಹುದು ಅಲ್ವ ದೀಪಹಚ್ಚಿ ಬಿಟ್ಟು ಯಾಕೆ ಪೂಜೆ ಮಾಡಬೇಕು.
ಅಂತ. ಇದಕ್ಕೂ ಕೂಡ ಒಂದು ಅರ್ಥವಿದೆ. ಅಂದರೆ ನಾವು ದೀಪ ಏನು ಹಚ್ಚುತ್ತಿವೆ ಕತ್ತಲೆ ಬೆಳಕಿನ ಎಡೆಗೆ. ಈ ಒಂದು ಕರೆದುಕೊಂಡು ಹೋಗುತ್ತದೆ ಅಂತ ಹೇಳಬಹುದು. ಬರೀ ನಿಮ್ಮ ರೂಮ್ ಆಗಲಿ ನಿಮ್ಮ ಮನೆಯಲ್ಲಿ ಆಗಲಿ ನಿಮ್ಮ ಒಂದು ಜೀವನದಲ್ಲಿ ಕೂಡ ನಿಮ್ಮ ಜೀವನದಲ್ಲಿ ಏನೇನು ಕತ್ತಲೆ ಗಳು ಅನ್ನುವುದು ಇದೆ.
ಅಂದರೆ ನಿಮ್ಮ ಜೀವನದಲ್ಲಿ ಏನು ಒಂದು ಕಷ್ಟಗಳು ಇದೆ ಅಲ್ಲಿಂದ ಬಂದು ಕಷ್ಟಗಳ ಕತ್ತಲೆ ಏನು ಇದೆ ಅಲ್ಲಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗುತ್ತದೆ ಅಂತ ಹೇಳಲಾಗುತ್ತದೆ. ಇದೊಂದು ವಿಷಯಕ್ಕಾಗಿ ಮನೆಯಲ್ಲಿ ದೀಪವನ್ನು ಹಚ್ಚಲಾಗುತ್ತದೆ. ಇನ್ನು ನಿಮ್ಮ ಮನೆಯಲ್ಲಿ ದೀಪವನ್ನು ನೀವು ದಿನ ಹಚ್ಚಬೇಕು. ಇದನ್ನು ಯಾಕೆ ಅಂತ ನಾನು ಇನ್ನೊಂದು ಮಾಹಿತಿಯಲ್ಲಿ ನಿಮಗೆ ಹೇಳಿದ್ದೇನೆ.
ಆ ಮಾಹಿತಿ ನಾನು ಕಂಪ್ಲೀಟ್ ಆಗಿ ಹೇಳಿದ್ದೇನೆ. ಯಾಕೆ ನಾವು ದೀಪವನ್ನು ಹಚ್ಚಬೇಕು ಅಂತ. ಆ ಮಾಹಿತಿಯನ್ನು ನೀವು ಈ ಮಾಹಿತಿ ಮುಗಿದ ಮೇಲೆ ನೋಡಬಹುದು. ಇನ್ನು ನೀವು ದಿನ ದೀಪವನ್ನು ಹಚ್ಚಬೇಕು ಆದರೆ ಯಾವಾಗಲೂ ಕೂಡ ತುಪ್ಪದ ದೀಪವನ್ನು ಹಚ್ಚಿ ಆದಷ್ಟು. ನಿಮಗೆ ತುಪ್ಪದ ದೀಪವನ್ನು ದಿನ ಹಚ್ಚಲು ಆಗದಿದ್ದರೆ ನೀವು ನಾರ್ಮಲ್ ಆಗಿ ದೀಪದ ಎಣ್ಣೆಯನ್ನು ಕೂಡ ಹಚ್ಚಬಹುದು
. ಆದರೆ ವಿಶೇಷವಾಗಿ ಹಬ್ಬಗಳು ಎಲ್ಲ ಬಂದಾಗ ನೀವು ವಿಶೇಷವಾಗಿ ದೀಪ ಹಚ್ಚಿದರೆ ಬಹಳ ಒಳ್ಳೆಯದು ಅಂತನೇ ಹೇಳಬಹುದು. ಇನ್ನು ಈ ಮಾಹಿತಿಯ ಮೈನ್ ಟಾಪಿಕ್ ಏನಪ್ಪಾ ಎಂದರೆ ನೀವು ಈ ಒಂದು ದೀಪ ಇರುತ್ತಲ್ಲ ದೀಪದಲ್ಲಿ ನೀವು ಎಣ್ಣೆ ಜೊತೆ ಒಂದೇ ಒಂದು ಕರ್ಪೂರವನ್ನು ಹಾಕಬೇಕಾಗುತ್ತದೆ
ಇದರಿಂದ ನಿಮ್ಮ ಮನೆಯಲ್ಲಿ ಯಾವುದೇ ಒಂದು ರೀತಿಯ ನೆಗೆಟಿವಿಟಿ ಇದ್ದರೆ ಅದು ಹೋಗುತ್ತದೆ ಅಂತ ಹೇಳಲಾಗುತ್ತದೆ. ಅಲ್ಲದೆ ನಿಮಗೆ ಸಾಕಷ್ಟು ಒಳ್ಳೆಯ ಒಂದು ಪಾಸಿಟಿವಿಟಿ ನಿಮ್ಮ ಮನೆಯಲ್ಲಿ ಇರುತ್ತದೆ ಹಾಗೆ ಸಾಕಷ್ಟು ನಿಮಗೆ ಇದರಿಂದ ಒಳ್ಳೆಯ ಲಾಭಗಳು ಕೂಡ ಸಿಗುತ್ತದೆ. ಯಾಕೆಂದರೆ ಎಲ್ಲ ದೇವರುಗಳಿಗೂ ಕೂಡ ಈ ಒಂದು ಕರ್ಪೂರ ಏನಿದೆ ಅದು ಬಹಳ ಇಷ್ಟ ಅಂತ ಹೇಳಲಾಗುತ್ತದೆ.
ಹಾಗಾಗಿ ನೀವು ಪೂಜೆಯಲ್ಲಿ ಕರ್ಪೂರವನ್ನು ಯೂಸ್ ಮಾಡುವುದನ್ನು ನೋಡಿರುತ್ತೀರಾ ಜಾಸ್ತಿ. ಹಾಗಾಗಿ ಈ ಒಂದು ದೀಪದಲ್ಲಿ ಒಂದೇ ಒಂದು ಕರ್ಪೂರವನ್ನು ಹಾಕುವುದರಿಂದ ನಿಮಗೆ ಸಾಕಷ್ಟು ಒಳ್ಳೆಯದು ಆಗುತ್ತದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.
GIPHY App Key not set. Please check settings