ಕನ್ನಡ ಕಿರುತೆರೆ ಎಲ್ಲ ನೆಚ್ಚಿನ ಕಾರ್ಯಕ್ರಮ ಅಂತ ಹೇಳಲಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಸೀಸನ್ 5 ಆರಂಭಿಸಿದ್ದು ಮೊದಲ ಸಂಚಿಕೆ ಪ್ರಸಾರವಾಗಿತ್ತು ಇನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಎಲ್ಲರಿಗೂ ಕುತೂಹಲ ಇದ್ದೇ ಇದೆ ಅದರಂತೆ ಸ್ಯಾಂಡಲ್ವುಡ್ ಕ್ವೀನ್ ಎನ್ನಲಾಗುವ ಮೋಹಕ ತಾರೆ ರಮ್ಯಾ ಅವರನ್ನು ಕರೆಯಲಾಗಿತ್ತು ರಮ್ಯಾ ಅವರ ಸಂಚಿಕೆ ಸಾಕಷ್ಟು ಕುತೂಹಲಕಾರಿ ಆಗಿ ಹೋಗಿದೆ.
ಹೌದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರಸಾರವಾದರೆ ಟಿ ಆರ್ ಪಿ ನಂಬರ್ ವನ್ ಎನ್ನುವುದು ಎಲ್ಲರಿಗೂ ಗೊತ್ತು ವಾಹಿನಿ ಸಹ ಟಿ ಆರ್ ಪಿ ಗಾಗಿ ಏನು ಒಂದು ಆ ರೀತಿಯಾಗಿ ಸಿದ್ಧ ಮಾಡಿಕೊಳ್ಳುವುದು ಹೊಸ ವಿಚಾರ ಎನ್ನ ಅಲ್ಲ ಅದಕ್ಕೆ ರಮ್ಯಾ ಅವರ ಸಂಚಿಕೆ ಸಹ ತಯಾರಿ ನಡೆಯುತ್ತಿತ್ತು ಆದರೆ
ಮೊದಲ ಸಂಚಿಕೆಯಲ್ಲಿ ಅವರ ಎಲ್ಲ ಯೋಚನೆಗಳು ತಲೆಕೆಳಗಾಗಿ ಹೋದವು ಹೌದು ಕಿರುತೆರೆಗೆ ವೀಕ್ಷಕರೇ ಮಹಾಪ್ರಭುಗಳು ಎಂದರೆ ತಪ್ಪಾಗುವುದಿಲ್ಲ ಆದರೆ ವೀಕ್ಷಕರೆ ಅಭಿಪ್ರಾಯವನ್ನು ತಡೆಗಣಿಸಿದರೆ ಏನಾಗುತ್ತದೆ ಅಂತ ಈಗ ಪರವಾಗಿದೆ ಹೌದು ಮೊದಲ ಸಂಚಿಕೆಗೂ ಮುನ್ನ ಪತ್ರಿಕಾಗೋಷ್ಠಿ ನಡೆಸಿದ ರಾಘವೇಂದ್ರ ಅವರು ರಮೇಶ ಅವರು ಕಾರ್ಯಕ್ರಮದ ಬಗ್ಗೆ ಸಾಕಷ್ಟು ವಿವರವನ್ನು ನೀಡಿದ್ದರು
ಮಾಧ್ಯಮಗಳ ಜೊತೆ ಮಾತನಾಡುವಾಗ ಡಾಕ್ಟರ್ ಬರೋ ಅವರ ವಿಚಾರವಾಯಿತು. ಡಾ. ಬ್ರೋ ವೀಕೆಂಡ್ ವಿತ್ ಕಾರ್ಯಕ್ರಮಕ್ಕೆ ಬರುತ್ತಾರೆ ಎನ್ನುವ ಪ್ರಶ್ನೆಗೆ ಜೀ ಕನ್ನಡ ವಾಹಿನಿ ರಾಘವೇಂದ್ರ ಅವರು ನಿಮ್ಮ ಡಾ. ಬ್ರೋ ನಿಮಗೆ ತಾಯಿ ಗೊತ್ತು ಎಲ್ಲ ಅಂತ ಕೇಳಿಕೊಂಡರು ಈ ಸಾಮಾಜಿಕ ಜಾಲತಾಣದಲ್ಲಿ ಸರಿಯಾಗಿ ತರಾಟೆ ತೆಗೆದುಕೊಂಡಿದ್ದರು ಈ ವೇಳೆ ಮೊದಲ ಸಂಚಿಕೆ ಪ್ರಸಾರವಾಗಿದ್ದು ಮ್ಯಾ ಅವರ ಬಾತುಗಳಿಗೆ ಬೆಚ್ಚಿಬಿದ್ದರೂ ಅದೇ ರಾತ್ರಿ ಟೀಕೆಗಳು ಇನ್ನೂ ಸಹ ಕಡಿಮೆಯಾಗಿಲ್ಲ ವೀಕೆಂಡ್ ವಿತ್ ರಮೇಶ್ ಅಲ್ಲ ವೀಕೆಂಡ್ ವಿತ್ ಇಂಗ್ಲಿಷ್ ಮಾಡಲಾಯಿತು.
ಮತ್ತೊಮ್ಮೆ ರಮ್ಯಾ ಅವರು ಯಾಕಾದರೂ ಇಷ್ಟವಾಗಿ ಬಂದು ಅಂತ ಸಾಮಾಜಿಕ ಜಾಲತಾಣದಲ್ಲಿ ಟ್ರೋಲಾಯಿತು ವಾಹಿನಿಗೆ ಕಾರ್ಯಕ್ರಮದಲ್ಲಿ ಬರುವ ಮಾತನಾಡಿ ಅಂತ ಹೇಳಬಹುದು ಅಥವಾ ಕೇಳಿಕೊಳ್ಳಲು ಬಹುದು ಆದರೆ ಬಹುಶ ವಾಹಿನಿಯವರು ರಮ್ಯಾ ಅವರ ವಿಚಾರದಲ್ಲಿ ಆ ಕೆಲಸವನ್ನು ಮಾಡಲಿಲ್ಲ ಅದನ್ನು ಸೊಂಟ ಎಡವಟ್ಟಿನಿಂದಾಗಿ ಇದೊಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಅಷ್ಟ ಪ್ರೀತಿ ಗೌರವ ಬಂದ ಕ್ಷಣದಲ್ಲಿ ಮಣ್ಣು ಪಾಲಾಗಿದೆ ಜೊತೆಗೆ ಇದು ಮುಂದಿನ ಸಂಚಿಕೆಗಳಲ್ಲಿ ಟಿಆರ್‌ಪಿಗಳ ಮೇಲೆ ದೊಡ್ಡ ಪರಿಣಾಮ ಬೀರುವುದು ಸತ್ಯ ಎಂದು ಹೇಳಲಾಗಿದೆ ಇನ್ನು ಇದರ ಬಗ್ಗೆ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ
GIPHY App Key not set. Please check settings