ಇವತ್ತು ಸೋಮವಾರ ಮೇ ಎರಡನೇ ತಾರೀಕು. ಕೆಲಸಗಳು ಮತ್ತು ಶುರುವಾಗಿದೆ. ನಿನ್ನೆ ಮನೆಯಲ್ಲಿ ಇದ್ದು ಮಾಡಿದರು. ಮೊನ್ನೆ ಮಗಳ ಹುಟ್ಟುಹಬ್ಬ ವಿದ್ದು. ಇವತ್ತಿನಿಂದ ಕೆಲಸಗಳು ಶುರು ಮಾಡಬೇಕಾಗಿದೆ. ಕೆಲಸದ ಕಡೆ ಗಮನಹರಿಸಬೇಕು. ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ಸಿನಿಮಾಗಳು ಬರಬೇಕಿದೆ ಅದರ ವಿಚಾರವಾಗಿ ಕೆಲಸಗಳು ಚೆನ್ನಾಗಿ ಸಾಗುತ್ತಿವೆ. ಬೇಗನೆ ರೆಡಿಯಾಗಿ ಅಶ್ವಿನಿ ಮೇಡಂ ಅವರು ಕೂಡ ಆಫೀಸ್ ಗೆ ಹೋಗಿದ್ದಾರೆ.
ಒಂದು ವಾರಗಳಿಂದ ಅಶ್ವಿನಿ ಮೇಡಂ ಅವರು ತುಂಬಾ ಬ್ಯುಸಿ ಆಗಿ ಬಿಟ್ಟಿದ್ದಾರೆ. ಒಂದು ಕಡೆ ಪ್ರೊಡಕ್ಷನ್ ವಿಚಾರವಾಗಿಯೂ ಕೂಡ ಗಮನಹರಿಸಬೇಕು. ಇನ್ನು ಬೇರೆ ಬೇರೆ ಕೆಲಸಗಳಲ್ಲಿ ನಿರತರಾಗಿರುತ್ತಾರೆ ಅಶ್ವಿನಿ ಮೇಡಮ್ ಅವರು. ಅಪ್ಪು ಅವರ ಕೆಲಸವನ್ನು ಚೆನ್ನಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಅಶ್ವಿನಿ ಮೇಡಮ್ ಅವರು. ಹೀಗಾಗಿ ಅಭಿಮಾನಿಗಳಿಗೆ ಫುಲ್ ಖುಷಿ ಇದೆ. ಇದೇ ರೀತಿ ಯಾವಾಗಲೂ ಲವಲವಿಕೆಯಿಂದ ಅಶ್ವಿನಿ ಮೇಡಮ್ ಅವರು ಇರಬೇಕು ಅಂತ ಅಭಿಮಾನಿಗಳ ಆಸೆ ಕೂಡ ಹೌದು.
ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ. ಇದರ ಜೊತೆಗೆ ಅಪ್ಪು ಅವರು ನಟಿಸಿರುವಂತ ಸಿನಿಮಾಗಳು ಕೂಡ ಬರಬೇಕಿದೆ. ಇನ್ನುಳಿದಂತೆ ಪಿ ಆರ್ ಕೆ ಪ್ರೊಡಕ್ಷನ್ ಆಚರ್ ಅಂಡ್ ಕೊ ಅಂತ ಸಿನಿಮಾ ಕೂಡ ಬರಬೇಕಿದ್ದರೆ ವಿಚಾರವಾಗಿ ಕೂಡ ಮೀಟಿಂಗ್ ಅಲ್ಲಿ ಡಿಸ್ಕಶನ್ ನಲ್ಲಿ ಪಾಲುಗೊಳ್ಳುತ್ತಾರೆ ಅಶ್ವಿನಿ ಮೇಡಂ ಅವರು ಈ ವರ್ಷ ಒಳ್ಳೊಳ್ಳೆ ಸಿನಿಮಾಗಳನ್ನು ತೆರೆಗೆ ತರಲು ಖುಷಿಯಲ್ಲಿದ್ದಾರೆ ಅಶ್ವಿನಿ ಮೇಡಂ ಕಾದು ನೋಡಬೇಕು. ಇದರ ಬಗ್ಗೆ ನಿಮ್ಮ ಅನಿಸಿಕೆಯೇನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.
GIPHY App Key not set. Please check settings