ಸ್ಯಾಂಡಲ್ವುಡ್ ಸ್ಟಾರ್ ನಟರ ಮತ್ತು ಅವರ ಮಕ್ಕಳ ಹೆಸರು ಏನು ಎಂದು ಇವತ್ತಿನ ಮಾಹಿತಿಯಲ್ಲಿ ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವೇನು ಈ ಮಾಹಿತಿಯನ್ನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಲವ್ಲಿ ಸ್ಟಾರ್ ಪ್ರೇಮ್ ಅವರಿಗೆ ಇಬ್ಬರು ಮಕ್ಕಳು ಮಗಳು ಅಮೃತ ಮತ್ತು ಮಗ ಏಕಾಂತ.
ನಟ ಉಪೇಂದ್ರ ಹಾಗೂ ಪ್ರಿಯಾಂಕಾ ದಂಪತಿಗಳಿಗೆ ಇಬ್ಬರು ಮಕ್ಕಳು. ಮಗನ ಹೆಸರು ಆಯುಶ್ ಉಪೇಂದ್ರ ಮಗಳ ಹೆಸರು ಐಶ್ವರ್ಯ. ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇಬ್ಬರು ಮಕ್ಕಳು ಮಗ ವಿಹಂತ್ ಮಗಳು ಚಾರಿತ್ರ್ಯ ಗಣೇಶ್. ನಟ ಶ್ರೀಮುರಳಿ ಹಾಗೂ ವಿದ್ಯಾ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.
ಮಗ ಅಗಸ್ತ್ಯ ನಟ ಸುದೀಪ್ ಪ್ರಿಯಾ ಸುದೀಪ್ ಅವರ ಮುದ್ದಿನ ಮಗಳು ತನ್ವಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಗನ ಹೆಸರು ವಿನೇಶ್. ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಇಬ್ಬರು ಮಕ್ಕಳ ಹೆಸರು ದೃತಿ ಹಾಗೂ ವಂದಿತ. ನಟ ರಾಜಕಾರಣಿ ಕುಮಾರ ಹಾಗೂ ಬಂಗಾರಪ್ಪ ಅವರಿಗೆ ಇಬ್ಬರು ಮಕ್ಕಳು ಮಗಳು ಲಾವಣ್ಯ ಬಂಗಾರಪ್ಪ ಹಾಗೂ ಮಗ ಅರ್ಜುನ್ ಬಂಗಾರಪ್ಪ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಇಬ್ಬರು ಮಕ್ಕಳ ಹೆಸರು ನಿವೇದಿತ ರಾಜಕುಮಾರ್ ಹಾಗೂ ಅನುಪಮ ರಾಜಕುಮಾರ್. ನಟ ಶಶಿ ರಾಜ್ ಕುಮಾರ್ ಅವರಿಗೆ ಇಬ್ಬರು ಮಕ್ಕಳು ಮಗ ಅಕ್ಷಯ್ ಶಶಿಕುಮಾರ್ ಹಾಗೂ ಮಗಳು ಐಶ್ವರ್ಯ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು.
купить бланк диплом о профессиональном образовании [url=https://1oriks-diplom199.ru/]1oriks-diplom199.ru[/url] .
Стоимость дипломов высшего и среднего образования и процесс их получения