• ಉತ್ತಮ ಆರೋಗ್ಯಕ್ಕೆ ಬಸಳೆ ಸೊಪ್ಪು

    ದಿನವೂ ತಿನ್ನಬಹುದು ಬಸಳೆ ಸೊಪ್ಪು, ಅಷ್ಟೊಂದು ಆರೋಗ್ಯ ಇದೆ ಇದರಲ್ಲಿನಗರಗಳಲ್ಲಿ ಚಿಕ್ಕ ಚಿಕ್ಕ ಮಣ್ಣಿನ ಕುಡಿಕೆಗಳಲ್ಲಿ ಬಸಳೆ ಸೊಪ್ಪನ್ನು ಬೆಳೆಸಿದರೆ. ಹಳ್ಳಿಗಳಲ್ಲಿ ಮನೆಯ ಹಿತ್ತಲಲ್ಲಿ ಈ ಸೊಪ್ಪನ್ನು ಬೆಳೆಸುತ್ತಾರೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಈ ಸೊಪ್ಪನ್ನು ಹೆಚ್ಚಾಗಿ ಬೆಳೆಯುತ್ತಾರೆ. ಆಯುರ್ವೇದದ ಪ್ರಕಾರ ಬಸಳೆ ಸೊಪ್ಪು ರಕ್ತಹೀನತೆ ಮತ್ತು ಭೇದಿ ಸಮಸ್ಯೆಯನ್ನು ನಿವಾರಿಸಲು ನೆರವಾಗುತ್ತದೆ...

    Read More
  • ಹಿತ್ತಲ ಗಿಡಗಳ ಔಷಧಿ ಗುಣಗಳು

    ನಮ್ಮದು ಮೂಲತಃ ಆಯುರ್ವೇದ ಪದ್ಧತಿಯ ದೇಶ. ಋುಷಿ ಮುನಿಗಳ ಹಾದಿಯಿಂದಾಗಿ ಎಲ್ಲರೂ ಅದನ್ನೇ ಅಳವಡಿಸಿಕೊಂಡಿದ್ದೆವು. ಆದರೆ, ಕಾಲ ಕಳೆದಂತೆ ಅಲೋಪತಿ ಹಾಸು ಹೊಕ್ಕಾಗಿದ್ದು, ಈ ಪದ್ಧತಿಯಿಂದ ಬಡವರ ಶೋಷಣೆ ನಡೆಯುತ್ತಿದೆ. ಹಾಗಾಗಿ ಮೊದಲಿನಂತೆ ಆಯುರ್ವೇದದತ್ತ ಸಾಗಬೇಕು, ಎಂದು ಸಲಹೆ.ನಾವು ಹಿತ್ತಲಲ್ಲಿ ಸ್ವಲ್ಪ ಜಾಗ ಇದ್ದರೆ ಸಾಕು, ಕೆಲವೊಂದಿಷ್ಟು ಗಿಡಗಳನ್ನು ಬೆಳೆಯುತ್ತೇವೆ. ಹೂವಿನ ಗಿಡಗಳು, ಹಣ್ಣಿನ...

    Read More
  • ಅಲೋವೆರಾ (ಲೋಳೆ ರಸ) ಒಂದು ಮನೆಯಲ್ಲಿದ್ದರೆ ಆರೋಗ್ಯಕ್ಕೆ ಒಳ್ಳೆಯದು, ಅಲ್ಲದೆ ವಾಸ್ತು ಪ್ರಕಾರನೂ ಒಳಿತು.

     ಅಲೋವೆರಾ ಸೂರ್ಯನ ಕಿರಣಗಳಿಂದ ರಕ್ಷಿಸಿಕೊಳ್ಳಲು ಹೆಚ್ಚಾಗಿ ಬಳಸಲಾಗುತ್ತಿದೆ. ಆದರೆ ಅಲೋವೆರಾ ಗಿಡದ ಒಳಗಿನ ಲೋಳೆ ವಿವಿಧ ಕಾಯಿಲೆಗಳಿಗೆ ಬಳಸಬಹುದು ಎಂದು ನಿಮಗೆ ತಿಳಿದಿದೆಯೇ…? ಹೌದು ಅಲೋವೆರಾವನ್ನು ರಸದ ರೂಪದಲ್ಲಿ ಸೇವಿಸಬಹುದು, ಔಷಧೀಯ ರೂಪದಲ್ಲಿ ಬಳಸಬಹುದು ಮತ್ತು ಚರ್ಮದ ಮೇಲೆ ಲೇಪಿಸಿಕೊಳ್ಳಬಹುದು. ಅಲೋವೆರಾವನ್ನು ಸುಮಾರು  ಭಾರಿ ನೀರಿನಿಂದ ತೊಳೆಯಬೇಕು ಅದರ ಮೇಲಿನ ಹಳದಿ ಬಣ್ಣ ಹೋದ...

    Read More
  • ಸಕ್ಕರೆ ಬಳಸದೆ ಆರೋಗ್ಯಕರವಾದ ಜ್ಯೂಸ್ ಗಳು

    ತಿನ್ನಬೇಕು, ಕುಡಿಬೇಕು, ಟೇಸ್ಟಿ ಯಾಗಿರಬೇಕು,ಆರೋಗ್ಯವಾಗಿ ಕೂಡ ಇರಬೇಕು. ಸುಮ್ಮ ಸುಮ್ಮನೇ ಬಾಯಿ ಚಪಲಕ್ಕೆ ಇರೋಬರೊದನೆಲ್ಲ ತಿಂತ ಇದ್ದರೆ ಬಗೆ ಬಗೆಯ ಕಾಯಿಲೆಗಳು ಕೂಡ ಧರ್ಮಕ್ಕೆ ಬರುತ್ತದೆ.ಬೆಲ್ಲ ಮತ್ತು ಸಕ್ಕರೆಯ ಉಪಯೋಗಗಳ ವ್ಯತ್ಯಾಸಗಳುಸಕ್ಕರೆ ಎಲ್ಲರಿಗೂ  ತಿಳಿದಿರುವುದು, ಸಕ್ಕರೆ ಅಂದರೆ ಸಿಹಿ, ಸಿಹಿ ತಿಂಡಿ ತಿನಿಸುಗಳ ತಯಾರಿಕೆಗೆ ಉಪಯೋಗಿಸಲಾಗುತ್ತದೆ. ಸಕ್ಕರೆ ನಮ್ಮೆಲ್ಲರ ಆಹಾರ ಪದ್ದತಿಯಲ್ಲಿ ಹಾಸುಹೊಕ್ಕಾಗಿದೆ. ಸಕ್ಕರೆ...

    Read More
  • Profile picture of anusha.b anu

    anusha.b anu wrote a new post

    ರಾಮ ಬಂಟ ಹನುಮಂತ ಕೂಡ ರಾಮ ಲಕ್ಷ್ಮಣರ ಅಂಶ ಎಂದೇ ಹೇಳಲಾಗುತ್ತದೆ.

    ಹಿಂದೂ ಧರ್ಮದಲ್ಲಿ ವಾಲ್ಮೀಕಿ ಯವರಿಂದ ರಚಿಸಲ್ಪಟ್ಟ ಮಹಾಕಾವ್ಯ "ರಾಮಾಯಣ". ರಾಮಾಯಣದಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಒಂದು ವಾಯುಪುತ್ರ ಹನುಮಂತ. ಕಪಿ ವೀರರಲ್ಲಿ ಒಬ್ಬನು ನಮ್ಮ ಹನುಮಂತ.ಇವರು ಕೇಸರಿ ಎಂಬ ವಾನರ ಮತ್ತು ಅಂಜನಿದೇವಿಯ  ಮಗ.  ಮಾರುತಿ, ಪವನಪುತ್ರ, ಸುಂದರ, ವಾಯುಪುತ್ರ, ರಾಮಪ್ರಿಯ, ಹನುಮ, ಅಂಜನಾತನಯ, ಆಂಜನೇಯ, ವಾನರ ಶ್ರೇಷ್ಠ, ಕೇಸರಿ ನಂದನ, ಹನುಮಂತ, ರಾಮದೂತ,...

    Read More
  • Load More Posts
Back to Top

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

ಸಾಮಾಜಿಕ ಲಾಗಿನ್ ಅನ್ನು ಬಳಸಲು ಈ ವೆಬ್‌ಸೈಟ್‌ನಿಂದ ನಿಮ್ಮ ಡೇಟಾದ ಸಂಗ್ರಹಣೆ ಮತ್ತು ನಿರ್ವಹಣೆಯನ್ನು ನೀವು ಒಪ್ಪಿಕೊಳ್ಳಬೇಕು. GDPR Privacy policy

Add to Collection

No Collections

Here you'll find all collections you've created before.

ಹೇ ಸ್ನೇಹಿತ! ನೀವು ಹೋಗುವ ಮೊದಲು…

ಎಲ್ಲರಿಗೂ ಮುನ್ನ ಅತ್ಯುತ್ತಮ ವೈರಲ್ ಕಥೆಗಳನ್ನು ನಿಮ್ಮ ಇನ್‌ಬಾಕ್ಸ್‌ಗೆ ನೇರವಾಗಿ ಪಡೆಯಿರಿ!

ಚಿಂತಿಸಬೇಡಿ, ನಾವು ಸ್ಪ್ಯಾಮ್ ಮಾಡುವುದಿಲ್ಲ.

Close
Close