೧. ಮೊದಲು https://kannadasampada.com ಜಾಲತಾಣಕ್ಕೆ ಭೇಟಿ ಕೊಡಿ.
೨. ಬಳಕೆದಾರ ಬಿಂಬದ ಮೇಲೆ ಕ್ಲಿಕ್ ಮಾಡಿ.
೩. ನೀವು ಈಗಾಗಲೇ ಫೇಸ್ ಬುಕ್ ಅಥವಾ ಗೂಗಲ್ ನ ಅಕೌಂಟ್ ಹೊಂದಿದ್ದಾರೆ, ಗೂಗಲ್ ಅಥವಾ ಫೇಸ್ ಬುಕ್ ಬಿಂಬವನ್ನು ಕ್ಲಿಕ್ ಮಾಡಿ.
೪. ಹೊಸ ಖಾತೆ ತೆರೆಯಲು “Register” ಕ್ಲಿಕ್ ಮಾಡಿ.
೫. ಅಗತ್ಯವಿರುವ ವಿವರಗಳನ್ನು ತುಂಬಿ, privacy policy ಯನ್ನು ಒಪ್ಪಿ ಮತ್ತು “Complete Signup ” ಕ್ಲಿಕ್ ಮಾಡಿ.