ಪುನೀತ್ ರಾಜಕುಮಾರ ಮನೆಗೆ ಬಂದು ಮಗಳಿಗೆ ಎಂತಹ ಉಡುಗೊರೆ ಕೊಟ್ಟಿದ್ದಾರೆ ನೋಡಿ ಕಣ್ಣೀರಿಟ್ಟ ಅಶ್ವಿನಿ.
ಅಪ್ಪು ಅವರು ನಮ್ಮ ಜೊತೆ ಇಲ್ಲದಿದ್ದರೂ ಕೂಡ ಅವರು ಮಾಡಿರುವ ಕೆಲಸ ಹಾಗೂ ಸಿನಿಮಾಗಳ ಮೂಲಕ ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತವಾಗಿದ್ದಾರೆ. ಇಂದು ಪುನೀತ್ ರಾಜಕುಮಾರ್ ಅವರ ಹಿರಿಯ ಮಗಳಾದ ದೃತಿ ಅವರ ಹುಟ್ಟುಹಬ್ಬ ವಿದ್ದು ತಂದೆ ಇಲ್ಲದೆ ಮೊದಲ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದೃತಿ ಹುಟ್ಟುಹಬ್ಬಕ್ಕೆ ನಟಿ ಮೇಘನರಾಜ್ ಅವರು ಅಶ್ವಿನಿ ಅವರ ಮನೆಗೆ ಬಂದು ಎಂತಹ ಉಡುಗೊರೆ ಕೊಟ್ಟಿದ್ದಾರೆ ಗೊತ್ತಾ. ಅಶ್ವಿನಿ ಹೇಳಿದ್ದೇನು ನೋಡೋಣ ಬನ್ನಿ.
ನಟಿ ಮೇಘನರಾಜ್ ಕುಟುಂಬಕ್ಕೂ ಹಾಗೂ ದೊಡ್ಡಮನೆ ಕುಟುಂಬಕ್ಕೂ ಮೊದಲಿನಿಂದಲೂ ತುಂಬಾನೇ ಅವಿನಾಭಾವ ಸಂಬಂಧ. ಅಪ್ಪು ನಿಧನರಾದಾಗ ಮೇಘನರಾಜ್ ಹಾಗೂ ತಂದೆ ತಾಯಿಗಳು ಓಡೋಡಿ ಬಂದು ಅಂತಿಮ ದರ್ಶನ ಪಡೆದಿದ್ದರು. ಇದೀಗ ಅಪ್ಪು ಅವರ ಮಗಳು ದೃತಿ ಅವರ ಹುಟ್ಟುಹಬ್ಬ ವೆಂದು ಗೊತ್ತಾದ ತಕ್ಷಣ ಮೇಘನಾ ರಾಜ್ ಅವರು ಅಶ್ವಿನಿ ಅವರ ಮನೆಗೆ ಬಂದು ಅಶ್ವಿನಿ ಹಾಗೂ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.
ಸ್ವಲ್ಪ ಸಮಯ ಅವರ ಜೊತೆ ಕಳೆದಿದ್ದಾರೆ. ನಂತರ ದೃತಿ ಗಾಗಿ ತಂದಿದ್ದ ದುಬಾರಿ ಬೆಲೆಯ ವಾಚ್ ಒಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ ಮೇಘನರಾಜ್. ಮೇಘನ ಅವರ ಉಡುಗೊರೆ ನೋಡಿ ದೃತಿ ತುಂಬಾನೇ ಖುಷಿಯಿಂದ ಧನ್ಯವಾದವನ್ನು ತಿಳಿಸಿದ್ದಾರೆ. ನೀವು ಕೂಡ ದೃತಿ ಅವರಿಗೆ ಕಾಮೆಂಟ್ ಮಾಡುವ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ ಧನ್ಯವಾದಗಳು.



weed in prague buy xtc prague
сделать свой значок заказ значков со своим дизайном
значки со своим дизайном металлические значки
печать значков значки металл
joszaki regisztracio joszaki.hu
telecharger 1xbet cameroun paris sportif foot
foot africain telecharger 1xbet pour android
parier pour le foot 1xbet africain
фитнес клуб фитнес клуб цены
Сливы курсов по подготовке к ЕГЭ 2026 https://courses-ege.ru
telecharger 1xbet apk melbet – paris sportif
parier foot en ligne telecharger 1xbet
chery tiggo ultra chery tigo
Today’s highlights are here: https://superhero.rs/traffic-arbitrage-what-it-is-and-how-cloaking-2/