in

ಮೇ 6 ಶುಕ್ರವಾರ 6 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಲಕ್ಷ್ಮೀದೇವಿ ಕೃಪೆಯಿಂದ!

ಮೇ 6 ಶುಕ್ರವಾರ 6 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಲಕ್ಷ್ಮೀದೇವಿ ಕೃಪೆಯಿಂದ!

ನಾಳೆ ಮೇ 6 ನೇ ತಾರೀಕು ಶುಕ್ರವಾರದಿಂದ ಈ ಮ64 ರಾಶಿಯವರಿಗೆ ತಾಯಿ ಚಾಮುಂಡೇಶ್ವರಿ ದೇವಿಯ ಸಂಪೂರ್ಣ ಕೃಪಾಕಟಾಕ್ಷ ಶುರುವಾಗುತ್ತಿದೆ. ಹಾಗಾಗಿ ಇವರು ತಮ್ಮ ಜೀವನದಲ್ಲಿ ಸಾಕಷ್ಟು ಏಳಿಗೆ ಮತ್ತು ಲಾಭವನ್ನು ಕಾಣಲಿದ್ದಾರೆ. ಹಾಗಾದರೆ ಆ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲಾ ರೀತಿಯ ಲಾಭಗಳು ಸಿಗಲಿದೆ ಅಂತ ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಅದಕ್ಕೂ ಮುನ್ನ ನೀವೇನಾದರೂ ತಾಯಿ ಚಾಮುಂಡೇಶ್ವರಿಯ ಭಕ್ತರು ಆಗಿದ್ದಲ್ಲಿ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ.

ನಾಳೆಯಿಂದ ಈ ರಾಶಿಯವರು ಮಾಡುವ ಕೆಲಸ ಕಾರ್ಯಗಳು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ವೃತ್ತಿಜೀವನದಲ್ಲಿ ನೋಡುವುದಾದರೆ ಇವರು ಶಾಂತ ಸ್ವಭಾವದವರು ಆಗಿದ್ದು ಇವರು ವೃತ್ತಿ ಜೀವನದಲ್ಲೂ ಸಹ ಮೃದು ಸ್ವಭಾವ ದಿಂದ ತಮ್ಮ ಸಹೋದ್ಯೋಗಿಗಳಿಗೆ ಉತ್ತಮ ಬಾಂಧವ್ಯವನ್ನು ಹೊಂದುತ್ತಾರೆ. ಉತ್ತಮವಾದ ಹೆಸರನ್ನು ಮುಂದಿನ ದಿನಗಳಲ್ಲಿ ಗಳಿಸಲಿದ್ದಾರೆ. ನಿಮ್ಮ ಬಹುದಿನಗಳ ಕನಸು ಇನ್ನು ಮುಂದೆ ಈಡೇರಲಿದೆ. ನಿಮ್ಮ ಇಷ್ಟಾರ್ಥಗಳು ನಿಮ್ಮ ಕೋರಿಕೆಗಳು ಏನಾದರೂ ಇದ್ದರೂ ಕೂಡ ಅವು ನಾಳೆ ಈಡೇರುತ್ತದೆ. ದಂಪತಿಗಳ ಮಧ್ಯೆ ಕಲಹ ಇದ್ದರೆ ಅವುಗಳು ಕೂಡ ದೂರವಾಗಿ ದಾಂಪತ್ಯ ಜೀವನ ಕೌಟುಂಬಿಕ ಜೀವನ ಸುಖಕರವಾಗಿರುತ್ತದೆ.

ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಆರೋಗ್ಯದಲ್ಲಿ ಉಂಟಾಗುವ ಏರುಪೇರು ಸ್ವಲ್ಪ ನಿಯಂತ್ರಣದಲ್ಲಿ ಕಂಡುಬರುತ್ತದೆ. ಆದರೂ ಕೂಡ ಆರೋಗ್ಯಕರ ವಿಷಯದಲ್ಲಿ ಸ್ವಲ್ಪ ಜಾಗರೂಕತೆಯಿಂದ ಇರಬೇಕು. ಮನೆಯಲ್ಲಿ ಹಿರಿಯರ ಆರೋಗ್ಯದ ಕಡೆ ಗಮನವನ್ನು ಕೊಡಬೇಕು. ಯಾವುದಾದರೂ ಹೊಸ ಕೆಲಸ ಕಾರ್ಯಗಳನ್ನು ಆರಂಭಿಸಬೇಕು ಎಂದುಕೊಂಡಿದ್ದರೆ ಅದು ನಿಮ್ಮ ಜಾತಕಕ್ಕೆ ಆಗಿ ಬರುತ್ತದೆ ಅಥವಾ ಇಲ್ಲವೋ ಎಂಬುದನ್ನು ಪರಿಶೀಲಿಸಿದ ನಂತರ ಆ ಕೆಲಸ ಕಾರ್ಯಗಳನ್ನು ನೀವು ಜಾರಿಗೆ ತರಬೇಕು. ಇಲ್ಲದೆ ಹೋದರೆ ಅದರಿಂದ ನಷ್ಟವಾಗುವ ಸಂಭವ ಹೆಚ್ಚಿರುತ್ತದೆ. ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ರಾಶಿಗಳು ಯಾವುವು ಎಂದು ನೋಡುವುದಾದರೆ ವೃಷಭ ರಾಶಿ ಕನ್ಯಾ ರಾಶಿ ಸಿಂಹ ರಾಶಿ ತುಲಾ ರಾಶಿ ಮೀನ ರಾಶಿ ಕಟಕ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಚಾಮುಂಡೇಶ್ವರಿ ನಮಃ ಎಂದು ಕಮೆಂಟ್ ಮಾಡಿ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

4 Comments

ತ್ರಿಮೂರ್ತಿಗಳ ಅವತಾರ ದತ್ತಾತ್ರೇಯ

ತ್ರಿಮೂರ್ತಿಗಳ ಅಂಶಗಳನ್ನು ತನ್ನ ಮಕ್ಕಳಾಗಿಸಿಕೊಂಡ ಅನಸೂಯಾ, ತ್ರಿಮೂರ್ತಿಗಳ ಅವತಾರ ದತ್ತಾತ್ರೇಯ

ಅತೀ ಭಯಂಕರ ಶುಕ್ರವಾರ! 4 ರಾಶಿಯವರಿಗೆ ಮುಟ್ಟಿದೆಲ್ಲಾ ಚಿನ್ನ ಗಜಕೇಸರಿ ಯೋಗ, ಆಗರ್ಭ ಶ್ರೀಮಂತರು!!.

ಅತೀ ಭಯಂಕರ ಶುಕ್ರವಾರ! 4 ರಾಶಿಯವರಿಗೆ ಮುಟ್ಟಿದೆಲ್ಲಾ ಚಿನ್ನ ಗಜಕೇಸರಿ ಯೋಗ, ಆಗರ್ಭ ಶ್ರೀಮಂತರು!!.