in

ಗಟ್ಟಿಮೇಳ ಧಾರಾವಾಹಿ ಇಂದ ಹೊರಬಂದಿದ್ದ ನಟ ಧ್ರುವನ ಸ್ಥಿತಿ ಏನಾಗಿದೆ ಗೊತ್ತಾ.

ಗಟ್ಟಿಮೇಳ ಧಾರಾವಾಹಿ ಇಂದ ಹೊರಬಂದಿದ್ದ ನಟ ಧ್ರುವನ ಸ್ಥಿತಿ ಏನಾಗಿದೆ ಗೊತ್ತಾ.

ಕನ್ನಡ ಕಿರುತೆರೆಗಳಲ್ಲಿ ಕ್ಯಾತ ಧಾರಾವಾಹಿಗಳಲ್ಲಿ ಒಂದಾಗಿರುವ ಗಟ್ಟಿಮೇಳ ಧಾರಾವಾಹಿ ಕಳೆದ ಮೂರುವರೆ ವರ್ಷದಿಂದಲೂ ಒಳ್ಳೆಯ ರೇಟಿಂಗ್ ಪಡೆದು ಟಾಪ್ 3 ಧಾರಾವಾಹಿಗಳಲ್ಲಿ ಒಂದಾಗಿದ್ದು ಸದ್ಯ ಕನ್ನಡ ಕಿರುತೆರೆಯ ಎರಡನೇ ಧಾರಾವಾಹಿಯಾಗಿ ಒಳ್ಳೆಯ ರೇಟಿಂಗ್ ಪಡೆದು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಇನ್ನು ಧಾರವಾಹಿಗಳಲ್ಲಿ ಕೆಲದಿನಗಳ ಹಿಂದೆಯಷ್ಟೇ ವೇದಾಂತ್ ತಮ್ಮನಾಗಿ ಅಭಿನಯಿಸಿದ ಧ್ರುವ ಪಾತ್ರವನ್ನು ಮುಗಿಸಲಾಗಿತ್ತು. ಅಷ್ಟಕ್ಕೂ ಧ್ರುವನಿಗೆ ನಿಜಕ್ಕೂ ಏನಾಯ್ತು.

ಹೌದು ಗಟ್ಟಿಮೇಳ ಧಾರಾವಾಹಿ ಗಳು ಶುರುವಾಗಿ ಮೂರು ವರ್ಷ ಕಳೆದವು. ಇನ್ನು ಮಧ್ಯ ಒಂದಷ್ಟು ದಿನ ಕಥೆಯನ್ನು ಹೇಳಿದ್ದು ಹೇಳಿದ್ದು ಪ್ರೇಕ್ಷಕರಿಗೆ ಕಿರಿಕಿರಿ ಮೂಡಿಸಿದ್ದ ಗಟ್ಟಿಮೇಳ ಕೆಲದಿನಗಳ ನಂತರ ಕಥೆಯಲ್ಲಿ ಬದಲಾವಣೆಗಳು ತಂದು ಕೊಂಡು ರೋಚಕತೆಯಿಂದ ಸಾಗುವ ಮೂಲಕ ಮತ್ತೆ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದು.

ಇನ್ನು ಧಾರವಾಹಿಯಲ್ಲಿ ವೇದಾಂತ್ ವಿಕ್ಕಿ ಆರತಿ ಪಾತ್ರ ಮಾತ್ರ ಇದ್ದು ಧಾರಾವಾಹಿ ಮಧ್ಯದಲ್ಲಿ ದೃವನ ಪಾತ್ರ ಕಂಚಿ ಪಡೆದುಕೊಂಡಿತ್ತು ವೇದಾಂತ್ ತಮ್ಮನಾಗಿ ಧಾರಾವಾಹಿಗೆ ಎಂಟ್ರಿಕೊಟ್ಟ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾದರು. ವೇದಾಂತ್ ವಿಕ್ಕಿ ಹಾಗೂ ಧ್ರುವನ ಸೋದರತ್ತೆಯ ಬಾಂಧವ್ಯ ಜನರಿಗೆ ಇಷ್ಟವಾಗಿತ್ತು. ಮೊದಮೊದಲು ತಮ್ಮನನ್ನು ಕಂಡರೆ ಆಗದ ವೇದಾಂತ್

ನಂತರದಲ್ಲಿ ಧೃವನನ್ನು ಒಪ್ಪಿಕೊಂಡಾಗ ಜನರು ಸಹ ಸಂತಸ ಪಟ್ಟಿದ್ದು ಉಂಟು. ಇನ್ನು ಸದ್ಯ ಧಾರವಾಹಿಯಲ್ಲಿ ಆರತಿ ವಿಕ್ಕಿಯ ಕಲ್ಯಾಣ ವೇದಾಂತ್ ಅಮೂಲ್ಯ ಕಲ್ಯಾಣ ಮುಗಿದಿದ್ದು ಕೆಲದಿನಗಳ ಹಿಂದೆ ಧ್ರುವ ಹಾಗೂ ಅಧಿತಿ ನಡುವಿನ ಪ್ರೀತಿಯ ಪಯಣ ಆರಂಭವಾಗಿತ್ತು. ಇತ್ತ ದ್ರುವ ಅದಿತಿಗೆ ತನ್ನ ಮನಸ್ಸಿನ ಭಾವನೆಗಳನ್ನು ಹೇಳಿಕೊಂಡಿದ್ದು ಅದಿತಿಯು ಕೂಡ ದೃವನ ಪ್ರೀತಿಗೆ ಒಪ್ಪಿಗೆ ನೀಡಿದ್ದರು. ಇಬ್ಬರ ಲವ್ ಸ್ಟೋರಿ ಆರಂಭವಾಗಿತ್ತು. ಆದರೆ ಅಷ್ಟರಲ್ಲಿ ದೃವನ ಪಾತ್ರವನ್ನೇ ಮುಗಿಸಲಾಗಿತ್ತು. ಆದರೆ ಇದೀಗ ದೃವನ ಪಾತ್ರಕ್ಕೆ

ರೀ ಎಂಟ್ರಿ ಆಗಿದೆ. ಹೌದು ಅತ್ತ ದೃವನ ಘಟನೆಗೆ ವಿಧಿಯೇ ಕಾರಣನೆಂದು ಆತನು ಪೊಲೀಸರ ವಶದಲ್ಲಿ ಇದ್ದು ಆತನನ್ನು ಕರೆತರಲು ಸ್ವತಹ ವೇದಾಂತ್ ಅಕಾಡಕ್ಕೆ ಇಳಿದಿದ್ದು ವ್ಯಕ್ತಿ ಪರವಾಗಿ ವಾದ ಮಾಡುತ್ತಿದ್ದಾನೆ. ಇನ್ನು ಈ ಸಮಯದಲ್ಲಿ ಕೋರ್ಟ್ ಮುಂದೆ ಧ್ರುವನ ಮುಂದೆ ಹಾಜರಿ ಆಗಿದ್ದು ಧ್ರುವನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು ಮಾತನಾಡಲಾಗದ ಪರಿಸ್ಥಿತಿಯಲ್ಲಿ ಇದ್ದಾನೆ. ಸದ್ಯ ಆಯ್ತಾ ದೃವನ ಕಂಡ ತಾಯಿ ಮಗನ ಬಳಿ ಬಂದು ಕಾಳಜಿ ತೋರಿದ್ದಾರೆ. ಅತ್ತ ವಿಕ್ಕಿಯೂ ಕೂಡ ಬಿಡುಗಡೆಯಾಗಲಿದ್ದು ಅಣ್ಣತಮ್ಮಂದಿರು ಮತ್ತೆ ಒಂದಾಗಲಿದ್ದಾರೆ.

What do you think?

-2 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕರ್ನಾಟಕದ ಜೀವನದಿ ಕಾವೇರಿ

ಕರ್ನಾಟಕದ ಜೀವನದಿ ಕಾವೇರಿ

ಮಕ್ಕಳನ್ನು ಮೊಬೈಲ್ ಟಿವಿಯಿಂದ ದೂರ ಇರಿಸಿ

ಮಕ್ಕಳನ್ನು ಮೊಬೈಲ್ ಟಿವಿಯಿಂದ ದೂರ ಇರಿಸಿ ಈ ರೀತಿಯ ಸಣ್ಣ ಸಣ್ಣ ಪ್ರಯತ್ನಗಳಿಂದ