in

ಕೆಜಿಎಫ್ 2 ಗಳಿಕೆ ನೋಡಿ

ಕೆಜಿಎಫ್ 2 ಗಳಿಕೆ ನೋಡಿ

ಇಡೀ ದೇಶವೇ ಎದುರು ನೋಡುತ್ತಿದ್ದ ಕೆಜಿಎಫ್ ಚಾಪ್ಟರ್ ಟು ಬಿಡುಗಡೆಯಾಗಿ ಈಗಾಗಲೇ ಮೂರು ವಾರಗಳು ಕಳೆದುಹೋಗಿವೆ. ಆದರೆ 20 ನೇ ದಿನವಾದ ನಿನ್ನೆ ಕೆಜಿಎಫ್ ಟು ಮಾಡಿರುವ ಕಲೆಕ್ಷನ್ ನೋಡಿದರೆ ನಿಜಕ್ಕೂ ಶಾಕ್ ಆಗುತ್ತದೆ. ಹೌದು ನೆನ್ನೆ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಕೆಜಿಎಫ್ ಟು ಸಿನಿಮಾ ವನ್ನು ಕುಟುಂಬ ಸಮೇತರಾಗಿ ಥಿಯೇಟರ್ ಗೆ ಹೋಗಿ ನೋಡಿದ್ದಾರೆ.

ಆ ಮಾಹಿತಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ಕೆಜಿಎಫ್ ಟು ರಂಜಾನ್ ಹಬ್ಬದ ದಿನ ಎಷ್ಟು ಕಲೆಕ್ಷನ್ ಮಾಡಿದೆ ನೋಡೋಣ ಬನ್ನಿ.ಅದಕ್ಕೂ ಮುನ್ನ ನೀವು ಕೂಡ ಕೆಜಿಎಫ್ ಟು ಸಿನಿಮಾದ ಮತ್ತು ಕನ್ನಡ ಚಿತ್ರರಂಗದ ಅಭಿಮಾನಿಗಳು ಹಾಕಿದ್ದಾರೆ ಈಗಲೇ ಮಾಹಿತಿಗೆ ಲೈಕ್ ಮಾಡಿ ಮತ್ತು ಈ ಮಾಹಿತಿ ಶೇರ್ ಮಾಡಿ ಮತ್ತು ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ.

ಕೆಜಿಎಫ್ ಟು ಈಗಾಗಲೇ ಬಾಕ್ಸಾಫೀಸ್ ನಲ್ಲಿ ಭಾರಿ ದಾಖಲೆಗಳು ಸೃಷ್ಟಿಮಾಡಿದ್ದು ಆಂಧ್ರ ತೆಲಂಗಾಣ ಮತ್ತು ತಮಿಳುನಾಡುಗಳಲ್ಲಿ ನೂರು ಕೋಟಿ ಗಡಿದಾಟಿದೆ.ಹಾಗೂ ಹಿಂದಿ ಭಾಷೆ ವಂದ ರಲ್ಲಿ ಸುಮಾರು 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇನ್ನು ಚಿತ್ರ ಬಿಡುಗಡೆಯಾದ 19ನೇ ದಿನ ಸುಮಾರು ನಾಲ್ಕರಿಂದ ಐದು ಕೋಟಿ ಕಲೆಕ್ಷನ್ ಮಾಡಿದ್ದು.

ಆದರೆ 20ನೇ ದಿನ ರಂಜಾನ್ ಹಬ್ಬದ ಪ್ರಯುಕ್ತ ಕಲೆಕ್ಷನ್ ಡಬಲ್ ಆಗಿದ್ದು ಸುಮಾರು ಹತ್ತರಿಂದ ಹದಿನೈದು ಕೋಟಿ ಕಲೆಕ್ಷನ್ ಮಾಡಿದೆ ಎನ್ನುವ ಬಾಕ್ಸಾಫೀಸ್ ಪಂಡಿತರು ಲೆಕ್ಕಾಚಾರ ಮಾಡಿದ್ದಾರೆ. ಇದು ಹೀಗೆ ಮುಂದುವರೆದರೆ ಇವರ ಕೂಡ ಈ ಸಿನಿಮಾ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಲಿದೆ. ಇನ್ನು ಈಗಾಗಲೇ ಕೆಜಿಎಫ್ ಟು ಸಿನಿಮಾ ಎಷ್ಟು ಬಾರಿ ನೋಡಿದ್ದಿರಾ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಪೀನಟ್ ಬಟರ್

ಕಡ್ಲೇಕಾಯಿ ಬಟರ್ ಅಂದರೆ ಪೀನಟ್ ಬಟರ್ ಪ್ರಯೋಜನ ಹೀಗಿದೆ