in

ವೀರ ನಾರಿ ಕಿತ್ತೂರು ರಾಣಿ ಚೆನ್ನಮ್ಮ

ಕಿತ್ತೂರು ರಾಣಿ ಚೆನ್ನಮ್ಮ
ಕಿತ್ತೂರು ರಾಣಿ ಚೆನ್ನಮ್ಮ

ನಮಗೆ ಸ್ವತಂತ್ರ ಸಿಗಲು ಹಲವಾರು ಮಂದಿಯ ತ್ಯಾಗ ಬಲಿದಾನ ಮುಖ್ಯವಾಗಿತ್ತು. ಅದರಲ್ಲಿ ಕೆಲವೊಂದು ವೀರ ಮಹಿಳೆಯರು ಕೂಡ ಇದ್ದರು. ತಾನು ಮಹಿಳೆ ತನಗೆ ಗಂಡಸಿನ ಸಾಮಾನ ಹೋರಾಡಲು ಸಾಧ್ಯವಿಲ್ಲ ಎಂದು ಕೈ ಕಟ್ಟಿ ಕುಳಿತಿಲ್ಲ. ತಮ್ಮ ಶಕ್ತಿಯಿಂದ ಶತೃಪಡೆಗಳಲ್ಲಿ ಭಯ ಹುಟ್ಟಿಸಿದ್ದರು. ಅಂತ ವೀರ ಮಹಿಳೆಯರಲ್ಲಿ ಒಬ್ಬರು ನಮ್ಮ ಕಿತ್ತೂರಿನ ರಾಣಿ ಚೆನ್ನಮ್ಮ.

ಕಿತ್ತೂರು ರಾಣಿ ಚನ್ನಮ್ಮ , ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ನಡೆಸಿದ ಹೋರಾಡಿದ್ದಳು. ಈಗಲೂ ಚನ್ನಮ್ಮನಿಂದ ಕಿತ್ತೂರು ಪ್ರಸಿದ್ಧವಾಗಿದೆ. ಚೆನ್ನಮ್ಮನ ಹೆಸರಿನಿಂದಲೇ ಕಿತ್ತೂರು ಗುರುತಿಸಲ್ಪಡುವುದು.

ವೀರ ನಾರಿ ಕಿತ್ತೂರು ರಾಣಿ ಚೆನ್ನಮ್ಮ
ಕಿತ್ತೂರು ರಾಣಿ ಚೆನ್ನಮ್ಮ

ಕಿತ್ತೂರು ಚೆನ್ನಮ್ಮ ಹುಟ್ಟಿದ್ದು 23 ಅಕ್ಟೋಬರ್ 1778ರಲ್ಲಿ. ಬೆಳಗಾವಿಯಿಂದ ಉತ್ತರಕ್ಕೆ ಸುಮಾರು 6 ಕಿ.ಮಿ. ದೂರದಲ್ಲಿರುವ ಕಾಕತಿ ಅವಳ ಹುಟ್ಟೂರು. ತಂದೆ ಕಾಕತಿಯ ದೇಸಾಯಿ ಧೂಳಪ್ಪಗೌಡರು. ಚನ್ನಮ್ಮ ಎಳೆ ವಯಸ್ಸಿನಲ್ಲಿಯೆ ಕುದುರೆ ಸವಾರಿ ಹಾಗು ಬಿಲ್ಲುವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದಳು. ಸ್ವಂತ ಮಕ್ಕಳಿಲ್ಲದ ರಾಣಿ ಚೆನ್ನಮ್ಮ ರಾಜನಿಷ್ಠರಾದ ಗುರುಸಿದ್ದಪ್ಪ, ಹಿಮ್ಮತಸಿಂಗ,ಸಂಗೊಳ್ಳಿ ರಾಯಣ್ಣ ನರಸಿಂಗರಾವ, ಗುರುಪುತ್ರ ಮತ್ತು ಇತರ ಬೆಂಬಲಿಗರ ನೆರವಿನಿಂದ ತನ್ನ ದತ್ತಕ ಮೊಮ್ಮಗನಿಗೆ ಪಟ್ಟ ಕಟ್ಟಿದಳು.

ಕಿತ್ತೂರಿನ ಇತಿಹಾಸವು ಕ್ರಿ.ಶ. ೧೫೮೬ರಿಂದಲೇ ಆರಂಭವಾಗುತ್ತದೆ. ಮೂಲತಃ ಮಲೆನಾಡಿನ ಬೇಡ ಮನೆತನದಿಂದ ಬಂದ ಮಲ್ಲ ಹೆಸರಿನ ಸೋದರರಿಬ್ಬರು ವಿಜಾಪುರದ ಆದಿಲಶಾಹಿ ಸೈನ್ಯದಲ್ಲಿ ಸೇರಿಕೊಂಡಿದ್ದರು. ಈ ಸೋದರರಲ್ಲಿ ಹಿರಿಯ ಮಲ್ಲನಿಗೆ “ ಶಮಶೇರ ಜಂಗಬಹಾದ್ದೂರ ” ಎನ್ನುವ ಬಿರುದನ್ನು ಹಾಗೂ ಹುಬ್ಬಳ್ಳಿ ವಿಭಾಗದ ಸರದೇಶಮುಖಿಯನ್ನು ನೀಡಲಾಗಿತ್ತು. ವಿಜಾಪುರದ ಪತನದ ನಂತರ ಕಿತ್ತೂರು ದೇಸಾಯಿಗಳು ತಮ್ಮ ರಕ್ಷಣೆಗಾಗಿ ಅನೇಕ ಕಾಳಗಗಳನ್ನು ಎದುರಿಸ ಬೇಕಾಯಿತು.
ಬ್ರಿಟಿಷರು ಭಾರತದಲ್ಲಿ ಕಾಲೂರುವ ಸಮಯದಲ್ಲಿ ಇಲ್ಲಿಯ ರಾಜಕೀಯ ಪರಿಸ್ಥಿತಿ ಬಹಳ ವಿಲಕ್ಷಣವಾಗಿತ್ತು. ಉತ್ತರ ಹಿಂದುಸ್ಥಾನದಲ್ಲಿ ಮೊಗಲ ಬಾದಶಾಹಿ ನಿರ್ಬಲವಾಗಿತ್ತು. ದಕ್ಷಿಣದಲ್ಲಿ ಸ್ವರಾಜ್ಯದ ವಿಸ್ತರಣೆಗಾಗಿ ಹೋರಾಡುತ್ತಿದ್ದ ಪೇಶವಾಯಿ, ಆಕ್ರಮಣಕಾರಿ ಧೋರಣೆಯ ಹೈದರಾಬಾದಿನ ನಿಜಾಮಶಾಹಿ ಹಾಗು ಮೈಸೂರಿನ ಹೈದರ್ ಅಲಿ ಇವರೆಲ್ಲರ ನಡುವೆ ತಮ್ಮ ಉಳಿವಿಗಾಗಿ ಹೋರಾಡುತ್ತಿದ್ದ ಚಿಕ್ಕ ಪುಟ್ಟ ಪಾಳೆಗಾರರು.
ಇಂತಹ ರಾಜಕೀಯ ಪರಿಸ್ಥಿತಿ ಧೂರ್ತ, ಕ್ರೂರ ಧೋರಣೆಯ ಬ್ರಿಟಿಷ ಈಸ್ಟ ಇಂಡಿಯಾ ಕಂಪನಿಗೆ ಸುವರ್ಣಾವಕಾಶವನ್ನು ಒದಗಿಸಿತ್ತು. ಇಂತಹ ಸಮಯದಲ್ಲಿ ಮಲ್ಲಸರ್ಜನ ದೊರೆಯನ್ನು ಟಿಪ್ಪು ಸುಲ್ತಾನನು ಸೆರೆ ಹಿಡಿದು ಕಪಾಲದುರ್ಗದಲ್ಲಿ ಸೆರೆಯಿಟ್ಟಿದ್ದನು. ಉಪಾಯದಿಂದ ತಪ್ಪಿಸಿಕೊಂಡ ದೊರೆ ೧೮೦೩ರಲ್ಲಿ ವೆಲ್ಲೆಸ್ಲಿಗೆ ನೆರವು ನೀಡಿ ಕಿತ್ತೂರನ್ನು ಭದ್ರ ಗೊಳಿಸಿದ್ದನು.
೧೮೦೯ರಲ್ಲಿ ಪೇಶವೆಯವರಿಗೆ ರೂ.೧,೭೫,೦೦೦ ಕೊಟ್ಟು, ಅವರ ಸ್ಥಾನಿಕ ಕಾವಲು ಸೈನ್ಯದ ಖರ್ಚನ್ನು ನೀಡಿ ಅವರಿಂದ ಸನದು ಪಡೆದಿದ್ದನು. ಆದರೆ ಪೇಶ್ವೆಯವರು ವಿಶ್ವಾಸಘಾತ ಮಾಡಿ ಮಲ್ಲಸರ್ಜನನ್ನು ಸೆರೆ ಹಿಡಿದು ೩ ವರ್ಷ ಕಾಲ ಪುಣೆಯಲ್ಲಿಟ್ಟರು. ೧೮೧೬ರಲ್ಲಿ ಬಿಡುಗಡೆ ಹೊಂದಿ ಮರಳುವಾಗ ದಾರಿಯಲ್ಲಿಯೆ ಮಲ್ಲಸರ್ಜನು ಕೊನೆಯುಸಿರನ್ನೆಳೆದ. ಅವನ ಮಗ ಶಿವಲಿಂಗ ರುದ್ರಸರ್ಜನು ಮರಾಠ ಹಾಗು ಟಿಪ್ಪು ಸುಲ್ತಾನ ಇವರ ಕಿರಿಕಿರಿ ತಪ್ಪಿಸಲು ಬ್ರಿಟಿಷರ ಜೊತೆಗೆ ಸ್ನೇಹದಿಂದಿದ್ದ. ಆದರೆ ಅದೆಂತಹ ಸ್ನೇಹವೆಂದರೆ! ಪ್ರತಿ ವರ್ಷ ರೂ. ೧,೭೦,೦೦೦ ಕಾಣಿಕೆ ಕೊಡುವ ಕರಾರಿನ ಮೇಲೆ ಬ್ರಿಟಿಷರು ಈ ದೊರೆಗೆ ಸನ್ನದು ನೀಡಿದರು. ಶಿವಲಿಂಗರುದ್ರ ಸರ್ಜನು ೧೧ ಸೆಪ್ಟೆಂಬರ ೧೮೨೪ ರಂದು ವಾರಸುದಾರರಿಲ್ಲದೆ ತೀರಿಕೊಂಡನು. ಈ ಎಳೆವಯಸ್ಸಿನ ದೊರೆಯ ಹೆಂಡತಿ ವೀರಮ್ಮನಿಗೆ ಆಗ ೧೧ ವರ್ಷ ವಯಸ್ಸು! ಮರಣದ ಪೂರ್ವದಲ್ಲಿ ಶಿವಲಿಂಗರುದ್ರಸರ್ಜ ಮಾಸ್ತಮರಡಿ ಗೌಡರ ಪುತ್ರ ಶಿವಲಿಂಗಪ್ಪನನ್ನು ದತ್ತಕ ತೆಗೆದುಕೊಂಡ.
ಈ ದತ್ತಕವನ್ನು ಧಾರವಾಡದ ಕಲೆಕ್ಟರ ಥ್ಯಾಕರೆ ತಿರಸ್ಕರಿಸುತ್ತಾನೆ. ೧೩ ಸೆಪ್ಟೆಂಬರ ೧೮೨೪ ರಂದು ಥ್ಯಾಕರೆ ಸ್ವತಃ ಕಿತ್ತೂರಿಗೆ ಬಂದು ಕಂಪನಿ ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೂ ತಾತ್ಕಾಲಿಕವಾಗಿ ಮಲ್ಲಪ್ಪಶೆಟ್ಟಿ ಹಾಗು ಹಾವೇರಿ ವೆಂಕಟರಾವ ಇವರನ್ನು ಸಂಸ್ಥಾನದ ವ್ಯವಹಾರ ನಿರ್ವಹಿಸಲು ನೇಮಕ ಮಾಡುತ್ತಾನೆ ಹಾಗು ಕಿತ್ತೂರಿನ ಭಂಡಾರಕ್ಕೆ ಬೀಗ ಮುದ್ರೆ ಹಾಕುತ್ತಾನೆ. ಆದರೆ ಇದನ್ನು ಕೆಚ್ಚೆದೆಯಿಂದ ಎದುರಿಸಿದವಳು ಮೃತ ಶಿವಲಿಂಗರುದ್ರಸರ್ಜನ ಮಲತಾಯಿ ಚೆನ್ನಮ್ಮ.

ವೀರ ನಾರಿ ಕಿತ್ತೂರು ರಾಣಿ ಚೆನ್ನಮ್ಮ
ಕಿತ್ತೂರು ರಾಣಿ ಚೆನ್ನಮ್ಮ

ಕಿತ್ತೂರಿನ ಮೇಲೆ ಬ್ರಿಟಿಷರು ಮಾಡಬಹುದಾದ ಆಕ್ರಮಣವನ್ನು ತಪ್ಪಿಸಲು ಚೆನ್ನಮ್ಮ ಥ್ಯಾಕರೆಗೆ, ಮನ್ರೋನಿಗೆ ಹಾಗು ಚಾಪ್ಲಿನ್ನನಿಗೂ ಸಹ ಸಂಧಾನಕ್ಕಾಗಿ ಪತ್ರ ಬರೆದಿದ್ದಾಳೆ. ಮುಂದಾಲೋಚನೆಯಿಂದ ಕೊಲ್ಲಾಪುರ ಮೊದಲಾದ ನೆರೆಯ ಸಂಸ್ಥಾನಗಳ ಸಹಾಯ ಕೋರಿ ಪತ್ರವ್ಯವಹಾರ ಮಾಡಿದ್ದಳು.
೨೧ ಅಕ್ಟೋಬರ್ ೧೮೨೪ರಂದು ಥ್ಯಾಕರೆ ಕಿತ್ತೂರಿಗೆ ಬಂದನು. ಮೂರನೆಯ ದಿನ ಅಂದರೆ ಅಕ್ಟೋಬರ ೨೩ರಂದು ಕೋಟೆಯ ಮೇಲೆ ತೋಪು ಹಾರಿಸಲು ತನ್ನ ಸೈನ್ಯಕ್ಕೆ ಅಪ್ಪಣೆ ಕೊಟ್ಟ. ಥಟ್ಟನೆ ತೆಗೆದ ಕೋಟೆಯ ಬಾಗಿಲಿನಿಂದ ಸಾವಿರಾರು ಜನ ಕಿತ್ತೂರು ವೀರರು ಸರದಾರ ಗುರುಸಿದ್ದಪ್ಪನವರ ಮುಂದಾಳುತನದಲ್ಲಿ ಥ್ಯಾಕರೆಯ ಸೈನ್ಯದ ಮೆಲೆ ಮುಗಿಬಿದ್ದರು. ಚೆನ್ನಮ್ಮ ರಾಣಿಯ ಅಂಗರಕ್ಷಕ ಅಮಟೂರು ಬಾಳಪ್ಪನ ಗುಂಡಿಗೆ ಥ್ಯಾಕರೆ ಬಲಿಯಾದ. ಸ್ಟೀವನ್ಸನ್ ಹಾಗು ಈಲಿಯಟ್ ಸೆರೆಯಾಳಾದರು. ಈ ವಿಜಯೋತ್ಸವವನ್ನು ಕರ್ನಾಟಕ ಸರ್ಕಾರ ಕಿತ್ತೂರು ಉತ್ಸವ ಅನ್ನುವ ಹೆಸರಿನಲ್ಲಿ ಆಚರಣೆಗೆ ಜಾರಿಗೆ ತಂದಿದೆ. ಪ್ರತಿ ವರ್ಷವೂ ಸರ್ಕಾರವೇ ಆಚರಣೆ ಮಾಡುತ್ತದೆ. ದೇಶದ್ರೋಹಿಗಳಾದ ಕನ್ನೂರು ವೀರಪ್ಪ, ಸರದಾರ ಮಲ್ಲಪ್ಪ ಅವರೂ ಬಲಿಯಾದರು. ಚೆನ್ನಮ್ಮನಿಗೆ ಹಾಗು ಬ್ರಿಟಿಷರಿಗೆ ಮತ್ತೆ ಪತ್ರವ್ಯವಹಾರ ನಡೆಯುತ್ತದೆ. ೧೮೨೪ ಡಿಸೆಂಬರ್ ೨ ರಂದು ಸ್ಟೀವನ್ಸನ್ ಹಾಗು ಈಲಿಯಟ್ ಇವರ ಬಿಡುಗಡೆಯಾಗುತ್ತದೆ. ಆದರೆ ಮಾತಿಗೆ ತಪ್ಪಿದ ಬ್ರಿಟಿಷರು ಡಿಸೆಂಬರ್ ೩ ರಂದು ಅಪಾರ ಸೈನ್ಯದೊಂದಿಗೆ ಮುತ್ತಿಗೆ ಹಾಕಿ ಕೋಟೆಯನ್ನು ಒಡೆಯಲು ಪ್ರಾರಂಭಿಸುತ್ತಾರೆ. ಡಿಸೆಂಬರ್ ೪ ರಂದು ಸರದಾರ ಗುರುಸಿದ್ದಪ್ಪ ಸೆರೆಯಾಳಾಗುತ್ತಾನೆ. ಡಿಸೆಂಬರ್ ೫ ರಂದು ಚೆನ್ನಮ್ಮ ತನ್ನ ಸೊಸೆಯರಾದ ವೀರಮ್ಮ ಮತ್ತು ಜಾನಕಿಬಾಯಿಯರ ಜೊತೆಗೆ ಕೈದಿಯಾಗುತ್ತಾಳೆ. ಡಿಸೆಂಬರ್೧೨ ರಂದು ಚೆನ್ನಮ್ಮ ಹಾಗು ವೀರಮ್ಮರನ್ನು ಬೈಲಹೊಂಗಲಕ್ಕೆ ಒಯ್ಯಲಾಗುತ್ತದೆ. ಅಲ್ಲಿ ೪ ವರ್ಷಗಳವರೆಗೆ ಸೆರೆಯಾಳಾಗಿ ಉಳಿದ ಚೆನ್ನಮ್ಮ 1829 ಫೆಬ್ರುವರಿ 2 ರಂದು ನಿಧನಹೊಂದುತ್ತಾಳೆ.
ಮುಂದೆ ಮೇ ೨೦ರಂದು ಜಾನಕಿಬಾಯಿ ನಿಧನಳಾಗುತ್ತಾಳೆ. ಆದರೆ ದೇಶ ನಿಷ್ಠರ ಹೋರಾಟ ನಿಂತಿರುವುದಿಲ್ಲ. ಕಾಳಗದಲ್ಲಿ ಸೆರೆ ಸಿಕ್ಕು ಆ ಮೇಲೆ ಬಿಡುಗಡೆಯಾದ ಸಂಗೊಳ್ಳಿ ರಾಯಣ್ಣ ೧೮೨೯ರಲ್ಲಿ ಹೋರಾಟ ಮುಂದುವರೆಸುತ್ತಾನೆ. ಇವನ ಹೋರಾಟಕ್ಕೆ ನೆರವು ನೀಡುತ್ತಿರುವ ಸಂಶಯದ ಮೇಲೆ ವೀರಮ್ಮನನ್ನು ಬ್ರಿಟಿಷರು ಮೊದಲು ಕುಸುಗಲ್ಲಿಗೆ, ಆ ಬಳಿಕ ಬೇರೊಂದು ಸ್ಥಳಕ್ಕೆ ಒಯ್ಯುತ್ತಾರೆ. ಇತ್ತ ರಾಯಣ್ಣನ ಹೋರಾಟ ಮುಂದುವರೆದಿರುತ್ತದೆ. ವಿಶ್ವಾಸದ್ರೋಹಿಗಳು ಇವನ ಸಂಗಡಿಗರಂತೆ ನಟಿಸುತ್ತ ೧೮೩೦ ಫೆಬ್ರುವರಿಯಲ್ಲಿ ಇವನನ್ನು ಬ್ರಿಟಿಷರಿಗೆ ಹಿಡಿದುಕೊಡುತ್ತಾರೆ. ಕಂಪನಿ ಸರಕಾರ ಈ ಕಾರ್ಯಕ್ಕಾಗಿ ಲಿಂಗನಗೌಡ ಮತ್ತು ವೆಂಕನಗೌಡರಿಗೆ ೩೦೦ ರೂಪಾಯಿ ಬಹುಮಾನ ಕೊಡುತ್ತದೆ. ಮೇ ೧೮೩೦ ರಲ್ಲಿ ದತ್ತುಪುತ್ರ ಶಿವಲಿಂಗಪ್ಪ ಹಾಗು ಇತರ ೪೦೦ ಜನರು ಬ್ರಿಟಿಷರಿಗೆ ಸ್ವಯಂ ಸೆರೆಯಾಗುತ್ತಾರೆ. ಜುಲೈ ೧೮೩೦ ರಂದು ವೀರಮ್ಮ ಸೆರೆಮನೆಯಲ್ಲಿ ಮರಣಹೊಂದುತ್ತಾಳೆ. ವಿಷ ತೆಗೆದುಕೊಂಡು ಮರಣ ಹೊಂದಿದಳೆಂದೂ, ಇಂಗ್ಲಿಷರೆ ವಿಷ ಹಾಕಿ ಕೊಂದರೆಂದೂ ಪ್ರತೀತಿ. ೧೮೩೧ ಜನವರಿ ೨೬ ರಂದು ಸಂಗೊಳ್ಳಿ ರಾಯಣ್ಣನನ್ನು ನಂದಗಡದಲ್ಲಿ ಗಲ್ಲಿಗೇರಿಸಲಾಗುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

780 Comments

  1. As someone who’s constantly bewared concerning my blood sugar,
    locating Sugar Protector has actually been an alleviation. I really feel a lot a lot more in control, and my current exams have actually shown favorable improvements.
    Knowing I have a dependable supplement to support my
    routine gives me peace of mind. I’m so thankful
    for Sugar Defender’s influence on my health and wellness!

  2. sugar defender I’ve
    had problem with blood sugar changes for years, and it actually influenced
    my power degrees throughout the day. Given that starting Sugar Defender,
    I feel much more well balanced and alert, and I do not experience those afternoon plunges any longer!

    I enjoy that it’s an all-natural service that works without any harsh negative
    effects. It’s genuinely been a game-changer for me sugar defender ingredients

  3. sugar defender ingredients
    Integrating Sugar Protector right into my day-to-day routine has been a
    game-changer for my total wellness. As a person who currently focuses on healthy and balanced consuming, this supplement has actually provided an added boost of
    defense. in my power levels, and my desire for harmful snacks
    so effortless can have such a profound impact on my every day life.

    sugar defender ingredients

  4. sugar defender official website Including Sugar Defender right into my
    day-to-day routine overall well-being. As somebody that prioritizes healthy eating, I value the added
    protection this supplement supplies. Because beginning to take it,
    I have actually noticed a significant improvement in my energy
    degrees and a considerable reduction in my need for harmful snacks such a such an extensive influence on my every day life.

  5. pinehillstudio – The layout feels clean and simple, making browsing surprisingly pleasant today.
    timelessharveststore – Really enjoyed scrolling here, everything looked organized and easy to understand.
    rusticriverstudio – Pages loaded fast and the visuals gave the shop a warm inviting vibe.
    softblossomstudio – Loved the gentle aesthetic, it made my browsing experience feel calm and smooth.
    moonviewdesigns – The site felt refreshing and modern, items were neatly displayed overall.
    everforestdesign – Nice selection here, navigation felt intuitive and everything loaded without hesitation.
    autumnmistemporium – The shop has a cozy vibe, and product details looked clear and helpful.
    everhollowbazaar – Browsing was smooth, categories were easy to explore and made sense right away.
    everwillowcrafts – The store feels friendly and thoughtfully arranged, making browsing enjoyable today.
    moongrovegallery – Really liked how polished everything looked, pages loaded instantly and cleanly.
    silverhollowstudio – The design is elegant and items appear well-presented with clear descriptions.
    goldenridgegallery – Smooth experience overall, I found browsing quick and surprisingly relaxing today.
    softsummershoppe – The gentle theme made the shop feel welcoming, easy on the eyes while browsing.
    evertrueharbor – Enjoyed visiting the site, everything looked organized and straightforward to explore.
    urbanwildgrove – The shop feels modern and tidy, navigation was easy and frustration-free.
    blueharborbloom – Pages loaded fast and the product layout felt natural and visually appealing.
    wildfieldmercantile – Browsing was enjoyable, items looked well-arranged and details were simple to read.
    silvergardenmart – The store gives a reliable impression, everything felt smooth from start to finish.
    timberpathstore – Nice overall feel, categories were easy to jump through without any confusion.
    evernovaemporium – Loved the aesthetic here, browsing felt seamless and pleasantly well-organized today.

  6. TimelessStylePlace – Stylish products displayed well, site loads fast and browsing feels smooth.
    UrbanHarbNation – Trendy urban items available, navigation simple and overall experience feels enjoyable today.
    UrbanLightSelect – Nice curated products, layout clean and browsing was easy and pleasant.
    UrbanWishMarket – Great selection of items, navigation intuitive and browsing feels effortless today.
    VioletCrestTrends – Beautifully arranged trendy items, site runs smoothly and looks very modern.
    WildBranchCorner – Rustic charm visible, browsing felt comfortable and site layout is well organized.
    WildflowerPeak – Lovely natural theme, products displayed clearly and browsing was really smooth today.
    WildNorthTrading – Nice variety of items, navigation simple and site loads quickly overall.
    WildPathMarket – Pleasant layout with curated items, browsing felt easy and enjoyable today.
    FindGreatOffers – Deals displayed nicely, site runs fast and browsing felt effortless indeed.
    FindGreatOffers – Great offers available here, navigation smooth and overall experience feels convenient.
    FindSomethingBetter – Items look appealing, site layout clean and browsing felt very comfortable.
    FindYourAnswers – Helpful resources shown clearly, navigation intuitive and browsing was pleasant today.
    FindYourDirection – Motivational content displayed well, site feels organized and browsing was effortless.
    FindYourTruePath – Inspiring layout and content, navigation smooth and browsing felt enjoyable overall.
    FreshFashionFinds – Trendy products showcased nicely, site loads fast and browsing was very easy.
    FreshGiftOutlet – Lovely gift items, layout clean and navigation intuitive and smooth today.

  7. Как выбрать цвет венецианской штукатурки для маленькой гостиной в «хрущевке»?
    Рекомендуются светлые, отражающие свет тона: молочный, светло-бежевый, перламутровый серый. Они зрительно расширят пространство.
    заказать декоративную штукатурку в Сморгонь

  8. Апартаменты для бизнес-поездки: рабочий стол, высокоскоростной Wi-Fi аренда квартиры гродно, принтер (по запросу). Район делового центра, рядом банки, офисы. Удобно, комфортно, без лишних деталей.

  9. Капитальный ремонт кровли в Молодечно. Восстанавливаем старую крышу: замена обрешетки, утепление, монтаж нового покрытия. Вернем надежность и тепло вашему дому. Работаем аккуратно, убираем за собой. Опытные мастера.
    instagram.com/krovelnye_raboty_vg

  10. Демонтаж шифера с утилизацией. Старый шифер содержит асбест, поэтому требует особой осторожности. Аккуратно снимаем листы, упаковываем и вывозим на специальные полигоны. Безопасно для вас и окружающей среды. Готовим крышу к обновлению. krovlyamolodechno.ru

  11. Рассрочка на монтаж сайдинга в Молодечно. Сделайте ремонт фасада сейчас, а оплачивайте удобными частями. Гибкие условия от наших партнеров-банков. Не откладывайте мечту о красивом доме на неопределенный срок. Уточняйте детали у менеджера.
    сайдинг молодечно

  12. Стильные апартаменты на сутки в Сморгони. Качественный ремонт и внимательный сервис. аренда квартиры сморгонь

    Все для спортивного отдыха: в квартире есть турник, набор гантелей, коврики для йоги. Рядом с домом — велодорожка и стадион. После тренировки можно воспользоваться массажным креслом (по запросу). квартира на сутки сморгонь

    Снять квартиру — выгодно для группы друзей. Вы сможете вместе посетить байк-фест или другой праздник в Сморгони, а потом весело обсудить всё увиденное в своем пространстве. аренда квартиры в сморгони

  13. Апартаменты в Минске, Вокзальная. Стильный лофт, второй свет. Для бизнес-партнеров или креативной пары. Фото по запросу. Семейная квартира на сутки Сморгонь

    Переезд или ремонт? Квартира на сутки — спасение. Можно переночевать, оставить вещи, привести себя в порядок. Как временное убежище со всеми удобствами. Квартира на сутки с парковкой Сморгонь

    Для гостей с питомцем сразу уточняйте, разрешены ли животные. Даже если в описании «можно», уточните, нет ли ограничений по размеру или породе. снять однокомнатную квартиру сморгонь

  14. Приехали на мероприятие? Квартира рядом с местом действия сэкономит время и силы. Уточните, как работает транспорт ночью, если задержитесь.
    квартира на ночь

    В стоимость включено пользование всем, что находится в квартире: от мебели до бытовых приборов. Предоставляется стартовый набор моющих средств, туалетной бумаги, мыла.
    чистая квартира на сутки

    Доверительные отношения с хозяином — это когда после чекаута вы оставляете ключи на столе, а депозит возвращается быстро и без лишних вопросов. Идеальная схема.
    аренда квартиры

    Квартира в новостройке, всё сверкает. Панорамные окна, много света. Современная бытовая техника. Просторная парковка. Впечатления исключительно положительные. Советую!
    квартира с камином

  15. 2-к квартира в Могилеве с частичной меблировкой. Можно под свои нужды. Хозяин адекватный. Долгосрочная аренда. Гостевые квартиры Сморгонь

    Семейная 3-к квартира в Гродно. Раздельные комнаты, большая кладовая, балкон. Район тихий, зеленый. Рассмотрим с детьми. Сутки в квартире Сморгонь

    Проверяйте наличие всей необходимой техники на фото и в описании: чайник, микроволновка, фен, Wi-Fi. Их отсутствие может сильно осложнить проживание. снять квартиру с мебелью сморгонь

  16. Если вы ищете сайдинг для облицовки дома в Лиде, его можно приобрести в специализированных магазинах стройматериалов, на строительных рынках или в интернет-магазинах с доставкой в город. купить сайдинг в лиде

  17. Ретроспективные скидки в 1С Бухгалтерия оформляются корректировочными счетами-фактурами. Покупатель выполнил условия по объему закупок, продавец предоставляет бонус. Необходимо скорректировать стоимость отгруженных товаров. В книге покупок у покупателя возникает дополнительный вычет. Программа формирует корректировочный документ на разницу. Купить 1с

  18. С помощью 1С можно вести несколько организаций в одной базе. Это удобно для холдингов: консолидированная отчетность, взаиморасчеты и контроль филиалов.

    Перейти по ссылке
    С помощью 1С можно вести учёт по центрам финансовой ответственности. Каждое подразделение видит свою прибыль, а директор получает разрез по затратам.

    Перейти в магазин
    1С умеет генерировать платежные поручения со статусами 01-19 прямо из счетов на оплату. Ответственный видит всю цепочку: клик по счёту → формирование платёжки → выгрузка в банк.

    Смотреть бесплатно

  19. 1С автоматизирует бухгалтерию, снижая риск ошибок и экономя время на рутинных операциях.

    Запустить просмотр

    С помощью 1С удобно проводить Акт сверки с контрагентом за любой период за минуту.

    Перейти к покупкам

    В 1С можно вести учёт по грантам, субсидиям и целевому финансированию отдельно.

    Посмотреть сейчас

  20. Экономическая эффективность 1С заключается в низкой совокупной стоимости владения для малого бизнеса: облачные тарифы стартуют от сотен рублей в месяц при полной легитимности учёта.
    Приобрести
    Преимущество 1С — наличие единого плана видов характеристик, позволяющего строить сложную аналитику затрат без размножения субконто и деградации производительности базы.
    Заказать со скидкой
    В состав технологического журнала 1С входит подсистема мониторинга производительности, которая выявляет узкие места в коде и предупреждает падение скорости за сутки до аварии.
    Открыть просмотр

  21. 1С:Платформа эффективно работает с Postgres Pro и другими российскими СУБД, обеспечивая технологическую независимость от зарубежного софта согласно требованиям импортозамещения.

    Заказать с доставкой
    1С:Бухгалтерия госучреждения реализует сложную структуру КПС и санкционирования расходов, критичную для бюджетных организаций и прозрачности использования бюджетных средств.

    Смотреть
    Управление торговыми представителями в 1С собирает аналитику по визитам в точки, объёму собранных заказов и выполнению планов, формируя объективную базу для начисления бонусов.

    Открыть видео

  22. С 1С вы не привязаны к одному вендору. Код открыт для доработок, вы сможете сменить партнёра, сохранив данные и наработки.

    Оставить заявку
    В 1С встроен учёт основных средств и амортизации по всем методам. Переоценка и модернизация ОС отражаются без ошибок.

    Посмотреть сейчас
    Выбрав 1С, вы получаете возможность вести учёт торговых сборов и отчислений в РОФ, автоматически уменьшая налог УСН и ПСН.

    Запустить просмотр

  23. Отчёты в 1С 7.7 требуют перекомпоновки при малейших изменениях требований. Система компоновки данных 8.3 позволяет пользователю настраивать отчёты самостоятельно: группировки, поля, сортировки. Снизьте нагрузку на программистов — дайте бухгалтерам инструмент самообслуживания.
    Перейти к покупкам
    Важный совет: не ставьте на 1С 7.7 никакие обновления винды и антивирусы, иначе база рухнет. Это абсурдная ситуация для безопасности. В 8.3 же вы всегда на актуальном ПО. Переходите и забудьте о страхе, что очередное обновление Windows Defender удалит ваши файлы 1С 7.7 как вирус, ибо они не подписаны.
    Перейти к просмотру
    Автоматическая нумерация документов в 1С 8.3 гибко настраивается: префиксы по организации, сброс на начало года, контроль уникальности. В 7.7 нумерация часто сбивалась и появлялись дубли. Настройте правила нумерации один раз, и ваши счета и накладные всегда будут идти по порядку без пропусков и повторов.
    Забронировать

  24. 1С для гостиницы управляет загрузкой номеров, расселением и расчётами с гостями, включая кассу и эквайринг.
    Перейти на сайт
    1С для ритуальных услуг автоматизирует пакетные предложения, кладбищенские книги и получение удостоверений.
    Перейти к просмотру
    1С для маникюрного кабинета управляет записью, списанием гель-лаков и бонусными картами клиентов по баллам.
    Оформить заказ

  25. Разработка внешних отчетов для 1С любой сложности. Печатные формы, обработки загрузок, обмен с любыми системами.
    Открыть просмотр
    Автоматизация зоомагазина в 1С: учет кормов, наполнителей, витаминов, сроков годности. Контроль весовых товаров и развесовок.
    Перейти на страницу
    1С для производства светодиодных экранов: закупка светодиодов, драйверов, модулей, сборка, калибровка, гарантия и монтаж.
    Перейти в магазин

  26. Качественный монтаж сайдинга в Молодечно по разумной цене. Сделаем обрешетку из металла — не гниет, не ведет. Все углы закрываем аккуратно. Опыт более 100 фасадов. Замер 0 руб. обшивка дома сайдингом молодечно</a

  27. Цинк-титан для фальца — пластичный и коррозионностойкий материал. Требует набора температурного расширения: компенсаторы и скользящие кляммеры обязательны. Не контактирует с медью и железом.
    Оформить заказ

    Капельник для плоской кровли — это металлический носок по периметру, чтобы вода не текла по стене. Монтируется до гидроизоляции. Его край должен отступать от стены на 3–5 см и быть опущен вертикально.Забронировать
    Кровельная лестница на скате фиксируется к коньку и карнизу крюками. Не опирайтесь только на обрешётку — она не рассчитана на вес человека. Используйте трапы длиной по всему скату.
    Посмотреть сейчас
    Водосточная воронка с подогревом на плоской кровле: корпус из чугуна или стали, внутри греющий элемент 100 Вт. Монтируется в самую низкую точку, кабель выводится через гермоввод. Включается автоматически при -5°C и оттепели.
    Открыть видео

  28. Ошибки при пароизоляции приводят к гниению стропил. Плёнку укладывают внахлёст 15 см и проклеивают скотчем. Разрывы недопустимы. Сохраните проект вентиляции. Перейти по ссылке
    Перейти на сайт
    Перейти в каталог
    Перейти к покупкам
    Перейти в магазин
    Фальцевая кровля из алюминия: лёгкая, не ржавеет, пластична. Подходит для изогнутых крыш. Но мягкая — её легко помять градом. Толщина листа от 0,8 мм обязательна.
    Перейти к заказу
    Перейти к просмотру
    Перейти в раздел
    Перейти к акции
    Перейти на главную
    Ремонт протечки в ендове: самое сложное место. Вскрывают покрытие на 50 см в обе стороны, меняют гидроизоляцию на два слоя, возвращают листы на место с новым герметиком.
    Открыть просмотр

    Ошибки при кровельных работах: экономия на гидроветрозащите, неправильный шаг обрешётки, монтаж саморезов в верхнюю волну, отсутствие вентиляции. Всё это ведёт к протечкам через год.
    Открыть видео

  29. При монтаже кровли из композитной черепицы используйте только оцинкованные гвозди. Обычные быстро ржавеют, оставляя рыжие потёки на фасаде.
    Забронировать
    Гидроизоляция кровли защищает дом от протечек. Используйте мембраны или битумные рулоны, укладывая их внахлёст. Не экономьте на пароизоляции, иначе утеплитель отсыреет.
    Смотреть
    Мансардное окно требует окладной планки. Она вырезается по форме и заводится под кровельный материал вокруг рамы. Дренажный желоб обязателен.
    Запустить просмотр
    Кровельная мастика для холодного наплавления не требует горелки. Наносят шпателем, выдерживают 30 минут и прикатывают рулон. Работают при -10°С.
    Перейти к покупкам

  30. Индивидуальное проектирование кровли в Минске. Разрабатываем уникальные формы, купола, мансарды. Делаем 3D-визуализацию вашего будущего дома. Рассчитываем все нагрузки и сечения. Учитываем ветровой район и осадки. Проект проходит экспертизу. Предоставляем рабочие чертежи. Строим по проекту с пошаговым контролем. Реализуйте самые смелые архитектурные решения. Закажите индивидуальный проект у нас и получите дом своей мечты с идеальной крышей.Кровля Минск

  31. Сделаем монтаж сайдинга Минск быстро и красиво. Средний срок для дома 6х8 – 2-3 дня. Мы работаем двумя бригадами одновременно, чтобы ускорить процесс. Не используем бракованные панели – каждая партия проверяется на складе. Постоянный контроль качества прорабом на каждом этапе. Обращайтесь! Обшивка дома сайдингом цена Минск

  32. Качественный монтаж сайдинга в Борисове с контролем каждого этапа Замер геометрии стен лазерным уровнем Укладка утеплителя в два слоя по необходимости Крепление панелей с антикоррозийными саморезами Итоговая проверка маячком на плоскость найти монтаж сайдинга в борисове. Монтаж сайдинга в Борисове нашей бригадой — это аккуратная обрезка вокруг розеток, светильников и кондиционеров, с установкой специальных фланцев

  33. Профессиональный монтаж сайдинга от А до Я Мы берем на себя доставку материалов подъем на этаж и уборку территории Работаем по четкому графику без задержек Устанавливаем сайдинг с вентиляционными продухами чтобы фасад дышал Гарантируем плотное прилегание всех планок Выполняем гарантийный ремонт в течение года Звоните и получите проект фасада в подарок при заказе монтаж сайдинга в Лиде. К нам приходят за спокойствием: мы страхуем свою ответственность и имущество клиента на время монтажа, а также заключаем официальный договор с четким указанием всех сроков и штрафов за их нарушение, поэтому вы можете быть уверены, что ваш дом в Лиде будет обновлён качественно и в обещанный день без форс-мажоров

  34. Снять квартиру посуточно значит получить свободу перемещений и домашний уют в любой точке города без привязки к отельным графикам и шумным соседям по коридору это ваш личный уголок с полной кухней и быстрым интернетом для работы или отдыха снять квартиру посуточно Посуточная аренда с системой домашнего кинотеатра 3D и креслами-реклайнерами для полного погружения в фильмы ужасов или космические саги без отвлечений
    квартира посуточно недорого Для фанатов настольных игр есть квартира с огромным столом и коллекцией игр где можно собираться компанией до утра без ограничений по времени как в антикафе трехкомнатная квартира на сутки

  35. Преображение фасада за несколько дней возможно с нашей командой Монтаж сайдинга в Минске выполняется с соблюдением всех строительных норм и правил Мы подбираем цвет и фактуру под любой архитектурный стиль Используем оцинкованный крепеж для защиты от коррозии Позвоните для расчета стоимости онлайн заказать монтаж сайдинга Минск. Лёгкость ухода — главная причина выбрать монтаж сайдинга Минск: достаточно дождя или полива из шланга, чтобы фасад сиял чистотой

  36. Сдаётся квартира с комнатой-лабиринтом из стеллажей и книг где можно бродить и искать нужный том как в старинной библиотеке Заказать онлайн Квартира с панорамной стеклянной стеной и системой затемнения для полного уединения или открытого вида на город
    Заказать со скидкой Квартира с интерактивным полом в виде клавиш пианино по которым можно ходить и создавать мелодии шагами Смотреть

  37. Посуточное жильё с системой подачи свежей воды из артезианской скважины и кулером с подогревом для идеального чая
    Открыть видео Квартира с настоящим аквариумом в виде колонны от пола до потолка с подсветкой и экзотическими рыбками
    Перейти в магазин Квартира с системой управления шторами и музыкой через голосовые команды для полного бесконтактного комфорта на сутки
    Перейти к просмотру

  38. Квартира с настоящим сухим бассейном с пластиковыми шарами и горкой для взрослых и детей для весёлого отдыха в любую погоду Включить запись Апартаменты с библиотекой технических журналов и схемами для конструирования радиоуправляемых моделей Перейти по ссылке Квартира с большим количеством фарфоровых статуэток и фигурок для создания коллекционного интерьера
    Перейти в раздел

  39. Квартира на сутки рядом с озером в Сморгони – это воздух и вода рядом. После прогулки у воды приятно вернуться в тёплое жильё с панорамным остеклением. Есть небольшая сауна и зона отдыха на крыше. Отличный вариант для тех, кто любит природу и спокойствие. Регистрация мгновенная
    снять квартиру в Сморгонье на сутки

  40. Настройка себестоимости в 1С в Гродно исправлю ошибки распределения расходов и настрою методы оценки чтобы маржа по товарам и услугам была реальной а не приблизительной и вы видели где зарабатываете
    сопровождение 1с Гродно

  41. Квартира на сутки в Сморгони с экскурсией по городу. Гид расскажет историю. Посетите костёл, озеро, парк. Есть карты и путеводители. Можно арендовать велосипеды. Фотосессия на память. Приезжайте и узнайте Сморгонь. Бронируйте заранее. Звоните и уточняйте время экскурсии
    снять квартиру рядом с метро

  42. Квартира на сутки в Сморгони с библиотекой настольных игр. Много игр для детей и взрослых. Карты, шахматы, монополия. Можно играть компанией. Есть место для стола. Закуски и напитки. Никаких гаджетов. Живое общение. Приезжайте и играйте. Бронируйте на выходные. Звоните и уточняйте свободные даты
    снять квартиру посуточно

  43. Обновление 1С в Могилеве — это не просто техническая процедура, а реальная возможность забыть о тормозах, ошибках и зависаниях в самый неподходящий момент. Мы знаем, как важно, чтобы бухгалтерия, склад и зарплата работали как часы. Наши специалисты проведут апгрейд быстро, аккуратно и с гарантией. Ваши данные останутся в целости, а скорость работы вырастет в разы. Звоните и заказывайте обновление уже сегодня
    обновление 1с через интернет

  44. Монтаж сайдинга в Сморгони с материалами заказчика возможен Мы работаем с панелями любых брендов включая Гранд Лайн и Альта Профиль Вы получаете только услугу по монтажу и экономите на закупке Однако мы не даём гарантию на материалы клиента Обсудите детали заранее
    заказать монтаж сайдинга Сморгонь

  45. Качественное обслуживание 1С в Гомеле — залог вашего спокойствия. Мы берем на себя все заботы о программном обеспечении: обновления, резервное копирование, консультации пользователей. Вы занимаетесь развитием бизнеса, а мы следим за тем, чтобы инструменты работали идеально. Гибкая система скидок для постоянных клиентов. Узнайте больше по телефону
    виды сопровождения 1С Гомель

  46. Надёжный монтаж сайдинга в Слуцке для частных домов и дач используем только сертифицированные панели и комплектующие соблюдаем технологию установки и обеспечиваем ровные стыки и долговечность покрытия оставьте заявку и мы приедем на замер бесплатно
    отделка фасада сайдингом Слуцк под ключ цена

  47. Монтаж сайдинга в Дзержинске для тех, кто ценит время. Мы приезжаем на замер в день обращения. Смету составляем за 1 час. Начинаем работу через 2 дня после подписания договора. Работаем без выходных. Средний срок монтажа дома 100 кв м — 4 дня. Гарантия 5 лет. Скидка 5% при заказе онлайн
    обшивка дачи сайдингом Дзержинск

  48. Сайдинг в Вилейке от нашей команды — это гарантия ровных углов и идеальной геометрии фасада. Мы предлагаем несколько цветовых решений и вариантов фактур. Монтаж возможен в любое время года, кроме сильных морозов. Проконсультируем по утеплению и вентиляции.
    обшивка дома сайдингом цена Вилейка

ಬಾಹುಬಲಿ / ಗೊಮ್ಮಟೇಶ್ವರ

ಬಾಹುಬಲಿ / ಗೊಮ್ಮಟೇಶ್ವರ

ಅಹಲ್ಯೆ

ಪಂಚ ಪತಿವೃತೆಯರಲ್ಲಿ ಮೊದಲನೆಯವಳು, ಅಹಲ್ಯಾ