in

ಕೋಟಿ ಕೋಟಿ ದುಡ್ಡು ಬರುವ ಕಂಪನಿ ಹುಟ್ಟಿಹಾಕಿದ ಮಹಿಳೆ ಡೌಟ್ ಬಂದು ಚೆಕ್ ಮಾಡಿದ ಪೊಲೀಸರೇ ಬೆಚ್ಚಿಬಿದ್ದರು.

ಕೋಟಿ ಕೋಟಿ ದುಡ್ಡು ಬರುವ ಕಂಪನಿ ಹುಟ್ಟಿಹಾಕಿದ ಮಹಿಳೆ ಡೌಟ್ ಬಂದು ಚೆಕ್ ಮಾಡಿದ ಪೊಲೀಸರೇ ಬೆಚ್ಚಿಬಿದ್ದರು.

ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ. ಸ್ನೇಹಿತರೆ ಎಂಟನೇ ಕ್ಲಾಸ್ ವರೆಗೂ ಮಾತ್ರ ಓದಿ ರುಮದೇವಿ ಎಂಬ ಮಹಿಳೆ 75 ಹಳ್ಳಿಯ ಸುಮಾರು 22 ಸಾವಿರ ಮಹಿಳೆಯರ ಜೀವನವನ್ನೇ ಬದಲಾಯಿಸಿದಳು. ಬನ್ನಿ ಈಗ ಮಹಿಳಾ ಶಕ್ತಿಯ ಬಗ್ಗೆ ತಿಳಿದುಕೊಳ್ಳೋಣ ಈಕೆಯ 75 ಹಳ್ಳಿಯ ಸುಮಾರು 22 ಸಾವಿರ ಮಹಿಳೆಯರನ್ನು ಉದ್ಯೋಗಸ್ಥ ರಾಗಿ ಮಾಡುವುದರ ಜೊತೆಗೆ ರಾಜಸ್ಥಾನದ ಹಸ್ತಶಿಲ್ಪ ಬಿಸಿನೆಸ್ ಅನ್ನು ಇಂಟರ್ನ್ಯಾಷನಲ್ ಲೆವೆಲ್ ಗೆ ತೆಗೆದುಕೊಂಡು ಹೋಗಿದ್ದಾರೆ.

ರೂ ಮಾದೇವಿ ಬಾರ್ಮರ್ ಜಿಲ್ಲೆಯ ಬೇಡಿ ಎಂಬ ಹಳ್ಳಿಯ ನಿವಾಸಿ. ರೂಮಾ ಐದುವರ್ಷದ ಹುಡುಗಿಯಾಗಿದ್ದಾಗ ಈಕೆಯ ತಾಯಿ ಸತ್ತು ಹೋಗಿದ್ದರು. ತಾಯಿ ಸತ್ತ ಹೋದ ನಂತರ ಇವರ ತಂದೆ ಬೇರೆ ಹುಡುಗಿಯನ್ನು ಮದುವೆ ಮಾಡಿಕೊಂಡು ರೂಮಾ ದೇವಿಯನ್ನು ಚಿಕ್ಕಪ್ಪನ ಬಳಿ ಬಿಟ್ಟು ಹೋದರು. ಮತ್ತೆ ಮಗಳು ಬದುಕಿದ್ದಾಳೆ ಸತ್ತಿದ್ದಾಳೆ ಎಂದು ತಿರುಗಿ ಸಹಿತ ಆತ ನೋಡಲಿಲ್ಲ. ಪಾಪ ತಾಯಿ ಇಲ್ಲದೆ ರೂಮಾದೇವಿ ಚಿಕ್ಕಪ್ಪ-ಚಿಕ್ಕಮ್ಮ ನ ಆಶೀರ್ವಾದದಲ್ಲಿ ಬೆಳೆದು ದೊಡ್ಡವಳಾದಳು.

17 ವರ್ಷಕ್ಕೆ ನೇ ಮದುವೆಯಾದ ಕಾರಣ ವಿದ್ಯಾಭ್ಯಾಸವನ್ನು ರೂ ಮಾದೇವಿ ಅರ್ಧಕ್ಕೆ ನಿಲ್ಲಿಸಲಾಯಿತು. ವಿಡಿಯೋ ಜೊತೆ ಮಾತನಾಡುತ್ತಾ ಈ ರೀತಿ ಹೇಳಿದರು. ಚಿಕ್ಕ ವಯಸ್ಸಿಗೆ ಮದುವೆಯಾಗಿದ್ದರಿಂದ ಅತ್ತೆಯ ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಿಸಬೇಕು. ಆಗ ತಾನೆ ಏನಾದರೂ ಕೆಲಸ ಮಾಡಿ ಹಣ ಸಂಪಾದನೆ ಮಾಡಬೇಕು ಎಂದು ಡಿಸೈಡ್ ಮಾಡಿದ ರುಮಾದೇವಿ ಅದೇ ಹಳ್ಳಿಯ ಹತ್ತು ಜನರ ಸೇರಿ ಸ್ವಯಂ ಸಹಾಯ ಸಂಘ ಸ್ಥಾಪಿಸಿದರು ಇದೇ ಮಹಿಳೆಯರ ಜೊತೆ ಸೇರಿ ಬಟ್ಟೆ ದಾರ ಮತ್ತು ಪ್ಲಾಸ್ಟಿಕ್ನ ಪ್ಯಾಕೆಟ್ ಗಳನ್ನು ಖರೀದಿಸಿ ಕೋಶನ್ಸ್ ಮತ್ತು ಬ್ಯಾಗ್ ಗಳನ್ನು ತಯಾರಿಸಲು ಶುರಿ ಮಾಡಿದರು.

ಮೊದಮೊದಲು ತಾವು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲು ಸಮಸ್ಯೆ ಆಯ್ತು. ಆದರೆ ಕೆಲದಿನಗಳ ನಂತರ ಇವರು ಬ್ಯಾಗ್ ಮತ್ತು ಕುಶನ್ ಗಳನ್ನು ಗ್ರಾಹಕರು ಕೊಳ್ಳಲು ಶುರು ಮಾಡಿದರು. ದಿನೇದಿನೇ ವ್ಯಾಪಾರ ಜೋರಾಯಿತು. ಇನ್ನು ಹಲವು ಮಹಿಳೆಯರನ್ನು ಸ್ವಾವಲಂಬಿ ಗಳನ್ನಾಗಿ ಮಾಡಲು ಬೇರೆ ಹಳ್ಳಿಗಳಿಗೂ ರೂ ಮಾದೇವಿ ತಮ್ಮ ಬಿಸಿನೆಸ್ ಅನ್ನು ವಿಸ್ತರಿಸಿದರು. ಗ್ರಾಮೀಣ ವಿಕಾಸ ಮತ್ತು ಚೇತನ ಸಂಸ್ಥೆಯ ಜೊತೆ ಸೇರಿದ ನಂತರ ರೂಮಾ ಮತ್ತು ಅವರ ಸಂಘದ ಮಹಿಳೆಯರ ಅದೃಷ್ಟ ಬದಲಾಯಿತು ಇದರ ರಿಸಲ್ಟ್ ಏನಾಯ್ತಪ್ಪಾ ಎಂದರೆ ಏಳು ಸಮುದಾಯಗಳು ದಾರಿ ವಿದೇಶಗಳಲ್ಲೂ ಇವರ ಉತ್ಪಾದನೆ ಇಷ್ಟವಾಗಲು ಶುರುವಾಯಿತು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಗ್ರ್ಯಾಂಡ್ ಫಿನಲೆ ವೇದಿಕೆಯಲ್ಲಿ ಅತ್ತಿಗೆ ಬಗ್ಗೆ ಧ್ರುವ ಸರ್ಜಾ ಹೇಳಿದ್ದೆ ಬೇರೆ ಕಣ್ಣೀರಿಟ್ಟ ಮೇಘನಾ ರಾಜ್.

ಗ್ರ್ಯಾಂಡ್ ಫಿನಲೆ ವೇದಿಕೆಯಲ್ಲಿ ಅತ್ತಿಗೆ ಬಗ್ಗೆ ಧ್ರುವ ಸರ್ಜಾ ಹೇಳಿದ್ದೆ ಬೇರೆ ಕಣ್ಣೀರಿಟ್ಟ ಮೇಘನಾ ರಾಜ್.

ಅನನಾಸು ಹಣ್ಣು

ಉಷ್ಣವಲಯದಲ್ಲಿ ಬೆಳೆಯುವ ಹಣ್ಣು ಅನನಾಸು ಹಣ್ಣು, ಮನುಷ್ಯನ ಅರೋಗ್ಯಕ್ಕೆ ಉಪಕಾರಿಯಾಗಿದೆ