ಹಾಯ್ ಫ್ರೆಂಡ್ಸ್ ಎಲ್ಲರಿಗೂ ಆತ್ಮೀಯವಾದ ಸ್ವಾಗತ. ಮಗಳ ಮದುವೆಯ ಲಗ್ನ ಪತ್ರಿಕೆಯಲ್ಲಿ ಈ ತಂದೆ ಪ್ರಿಂಟ್ ಹಾಕಿಸಿದ್ದ ವಿಷಯ ನೋಡಿ ಜನರುಗಳು ಈ ತಂದೆಯನ್ನು ಹಾಡಿ ಹೊಗಳಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಮದುವೆ ಕಾರ್ಡ್ ಫುಲ್ ವೈರಲ್ ಆಗಿದೆ. ಈ ಲಗ್ನ ಪತ್ರಿಕೆಯಲ್ಲಿ ನಮ್ಮ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವಿದೆ ಸಾಮಾನ್ಯವಾಗಿ ನಾವುಗಳು ಮದುವೆಯ ಸಮಾರಂಭ ವನ್ನು ಸಾಯುವವರೆಗೂ ಜ್ಞಾಪಕದಲ್ಲಿ ಇರುವಂತೆ ಅದ್ದೂರಿಯಾಗಿ ಮಾಡುತ್ತೀವಿ ಇದೇ ರೀತಿ ಒಬ್ಬ ತಂದೆ ತನ್ನ ಮಗಳ ಮದುವೆ ಮಾಡಿದ ರೀತಿಯ ಬಗ್ಗೆ ಎಲ್ಲಾ ಕಡೆ ಚರ್ಚೆಯಾಗುತ್ತಿದೆ. ಈ ತಂದೆ ತನ್ನ ಮಗಳ ಮದುವೆಯ ಕಾರ್ಡಿನಲ್ಲಿ ಸಮಾಜಕ್ಕೆ ಒಂದು ಉತ್ತಮವಾದ ಸಂದೇಶವನ್ನು ಕೊಟ್ಟಿದ್ದಾರೆ ಈ ಸಂದೇಶ ಓದಿದ ಸಂಬಂಧಿಕರು ವಾವ್ ಒಳ್ಳೆಯ ಸಂದೇಶ ಕೊಟ್ಟಿದ್ದೀರಾ. ಅಂತ ತಂದೆನು ಹೊಗಳುತ್ತಿದ್ದಾರೆ.
ಇಷ್ಟಕ್ಕೂ ತಂದೆ ತನ್ನ ಮಗಳ ಮದುವೆ ಕಾರ್ಡಿನಲ್ಲಿ ಈ ರೀತಿ ಪ್ರಿಂಟ್ ಮಾಡಿಸಿದ್ದರು. ಇಲ್ಲಿ ಮಧ್ಯಪಾನ ಮಾಡುವುದನ್ನು ನಿಷೇಧಿಸಲಾಗಿದೆ. ಮಧ್ಯಪಾನ ಮಾಡಿರುವವರು ದಯವಿಟ್ಟು ಮದುವೆಗೆ ಬರಬೇಡಿ ಎಂದು ಕೂಡ ಪ್ರಿಂಟ್ ಹಾಕಿಸಿದ್ದರು. ತಂದೆಯ ಜವಾಬ್ದಾರಿ ಜೊತೆಗೆ ರೈತ ತಂದೆ ಮಗಳ ಮದುವೆ ಕಾರ್ಡಿನಲ್ಲಿ ಸಾಮಾಜಿಕ ಕಳಕಳಿ ತೋರಿಸಿದ್ದಾರೆ. ಈ ರೀತಿ ಸಮಾಜಿಕ ಕಳಕಳಿಗೆ ಜನರು ಶಭಾಷ್ ಕೊಡುತ್ತಿದ್ದಾರೆ. ಈ ತಂದೆಗೆ ಮಾಧ್ಯಮದವರು ನೀವು ಯಾಕೆ ಈ ರೀತಿ ಮದುವೆ ಕಾರ್ಡಿನಲ್ಲಿ ಎಣ್ಣೆ ಕುಡಿದು ಬರಬೇಡಿ ಮದ್ಯಪಾನ ಮಾಡುವವರಿಗೆ ಮದುವೆಗೆ ಪ್ರವೇಶ ಇಲ್ಲ ಅಂತ ಹಾಕಿದ್ದೀರಲ್ಲ. ಈ ರೀತಿ ಯಾಕೆ ಬರೆಸಿದ್ರಿ. ಇತರ ಬರೆದಿದ್ದೀರಲ್ಲ ನಿಮ್ಮ ಸಂಬಂಧಿಕರು ನೋಡಿ ನಿಮಗೆ ಬಯಲ್ ಇಲ್ಲವಾ ಎಂದು. ಪ್ರಶ್ನೆ ಮಾತನಾಡಿದರು ಆಗ ಮಾತನಾಡಿ ತಂದೆ ಈ ರೀತಿ ಹೇಳಿದರು.
ಸಾಮಾನ್ಯವಾಗಿ ಕೆಲ ಜನರು ಗಳು ಮದುವೆಗೆ ಮಧ್ಯಪಾನ ಸೇವಿಸಿ ಬರುತ್ತಾರೆ. ಈ ಕುಡುಕರು ಮದುವೆಮನೆಯಲ್ಲಿ ಸೈಲೆಂಟಾಗಿ ಇರುವುದಿಲ್ಲ. ಎಣ್ಣೆಯ ನಶೆಯಲ್ಲಿ ಬಾಯಿಗೆ ಬಂದಹಾಗೆ ಮಾತನಾಡಿ ಎಲ್ಲರ ಹತ್ತಿರ ಜಗಳವನ್ನು ಆಡುತ್ತಾರೆ ಇದರಿಂದ ಮದುವೆ ಕಾರ್ಯಕ್ರಮಕ್ಕೆ ತೊಂದರೆ ಆಗಬಹುದು. ಇದೇ ಕಾರಣದಿಂದ ನಾನು ಲಗ್ನ ಪತ್ರಿಕೆಯಲ್ಲಿ ಸ್ಪಷ್ಟವಾಗಿ ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ ದಯವಿಟ್ಟು ಯಾರು ಮಧ್ಯಪಾನ ಮಾಡಿ ಮದುವೆಗೆ ಬರಬೇಡಿ ಅಂತ ಬರೆಸಿದ್ದೇನೆ ಎಂದು ಹೇಳಿದ್ದರು. ಈ ತಂದೆ ತನ್ನ ಮಗಳ ಮದುವೆ ಮಾಡುವುದರ ಜೊತೆಗೆ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿರುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಜನರುಗಳು ಈತನಿಗೆ ಹ್ಯಾಟ್ಸಪ್ ಹೇಳುತ್ತಿದ್ದಾರೆ. ಸ್ನೇಹಿತರೆ ಮಧ್ಯಪಾನ ಮಾಡಿ ಮದುವೆಗೆ ಹೋಗುವುದು ತಪ್ಪು ಎಂದು ನಿಮ್ಮ ಅಭಿಪ್ರಾಯ ಆಗಿದ್ದರೆ ಈಗಲೇ ಮಾಹಿತಿಯನ್ನು ಶೇರ್ ಮಾಡಿ.
GIPHY App Key not set. Please check settings