in

ಸರಿಯಾಗಿ ನಿದ್ದೆ ಮಾಡುತ್ತಿಲ್ಲ ಅಶ್ವಿನಿ ಮೇಡಂ ಪಾಪ ಏನಾಗಿದೆ ನೋಡಿ.

ಸರಿಯಾಗಿ ನಿದ್ದೆ ಮಾಡುತ್ತಿಲ್ಲ ಅಶ್ವಿನಿ ಮೇಡಂ ಪಾಪ ಏನಾಗಿದೆ ನೋಡಿ.

ಸರಿಯಾಗಿ ನಿದ್ದೆ ಮಾಡುತ್ತಿಲ್ಲ ಅಶ್ವಿನಿ ಮೇಡಂ ಪಾಪ ಏನಾಗಿದೆ ನೋಡಿ.

ಅಶ್ವಿನಿ ಮೇಡಂ ಅವರಿಗೆ ಕರೆಕ್ಟಾಗಿ ನಿದ್ದೆ ಬರುವುದಿಲ್ಲವಂತೆ. ಸಾಕಷ್ಟು ಯೋಚನೆ ಒತ್ತಡಗಳು. ಅಪ್ಪು ಇಲ್ಲ ಎನ್ನುವಂತಹ ಕೊರಗು ನೆನಪಾಗುತ್ತಿದೆ. ಕಣ್ಣುಮುಚ್ಚಿದರೆ ಅಪ್ಪು ಅವರು ಎದುರಿಗೆ ಬರುತ್ತಾರೆ. ಈ ರೀತಿ ಅನುಭವಗಳು ಅಶ್ವಿನಿ ಮೇಡಂ ಅವರಿಗೆ ಆಗುತ್ತಿರುವ ಕಾರಣ ಅಶ್ವಿನಿ ಮೇಡಂ ಅವರಿಗೆ ನಿದ್ದೆ ಕಡಿಮೆಯಾಗಿಬಿಟ್ಟಿದೆ. ಈಗ ಸ್ವಲ್ಪ ಸ್ವಲ್ಪ ಚೇತರಿಸಿಕೊಂಡಿದ್ದಾರೆ ದುಃಖದಿಂದ ಹೊರಬರಲು ಪ್ರಯತ್ನ ಪಡುತ್ತಿದ್ದಾರೆ. ಸಾಕಷ್ಟು ಕಾರ್ಯಕ್ರಮಗಳು ಆಗಿರಬಹುದು ಬೇರೆಬೇರೆ ಕಾರ್ಯಕ್ರಮಗಳಿಗೆ ಮೆರೆಯುತ್ತಿದ್ದಾರೆ. ನಗುಮುಖದಿಂದ ಇರುತ್ತಿದ್ದರೆ.

ಯಾವಾಗಲೂ ನಗುತ್ತಾ ನಗುತ್ತ ಇರಬೇಕು ಖುಷಿಯಾಗಿ ಇರಬೇಕು ಎಂಬುದು ಅಭಿಮಾನಿಗಳ ಆಸೆ. ಸೋ ಹೀಗೆ ಕಾಮೆಂಟ್ ಮೂಲಕ ಅಭಿಮಾನಿಗಳನ್ನು ಇದನ್ನೇ ತಿಳಿಸುತ್ತಿರುವುದು. ಅಪ್ಪು ಅವರ ಸಾಕಷ್ಟು ಕೆಲಸಗಳಲ್ಲಿ ಅಶ್ವಿನಿ ಮೇಡಂ ಅವರೇ ಮುಂದೆ ನಿಂತು ಭಾಗಿಯಾಗಿದ್ದಾರೆ. ಒಳ್ಳೆ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಖುಷಿ ಪಡುವಂತಹ ವಿಚಾರ. ಇನ್ನುಳಿದಂತೆ ಫ್ರೀ ಟೈಮ್ನಲ್ಲಿ ಅಶ್ವಿನಿ ಮೇಡಂ ಮನೆಯಲ್ಲಿರುತ್ತಾರೆ. ಫ್ಯಾಮಿಲಿ ಒಟ್ಟಿಗೆ ಸಮಯವನ್ನು ಕಳೆಯುತ್ತಾರೆ. ಬುಕ್ಸ್ ಗಳನ್ನು ಓದುತ್ತಾರೆ. ಸೊ ರೀತಿ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ

ದಿನಪತ್ರಿಕೆಯನ್ನು ಕೂಡ ಓದುತ್ತಾರೆ ಅಶ್ವಿನಿ ಮೇಡಂ. ಇನ್ನ ಹಾಡುಗಳನ್ನು ಕೇಳುತ್ತಾರೆ. ಇದನ್ನು ಬಿಟ್ಟರೆ ಆಫೀಸ್ನಲ್ಲಿ ಹೆಚ್ಚಾಗಿ ಸಮಯವನ್ನು ಕಳೆಯುವುದು ಅಶ್ವಿನಿ ಮೇಡಮ್ ಅವರು. ಅಭಿಮಾನಿಗಳಿಗೆ ಇಷ್ಟೊಂದೆಲ್ಲಾ ಅಪ್ಪು ಅವರು ನೆನಪಾಗುತ್ತಿರುವುದು ಇನ್ನು ಫ್ಯಾಮಿಲಿ ಅವರಿಗೆ ಎಷ್ಟರಮಟ್ಟಿಗೆ ನೆನಪಾಗುವುದು ನೀವೇ ಯೋಚನೆ ಮಾಡಿ. ಸೋ ಹೀಗಾಗಿ ಅಶ್ವಿನಿ ಮೇಡಂ ಸ್ವಲ್ಪ ಆಗಾಗ ಬೇಸರದಲ್ಲಿ ಇರುತ್ತಾರೆ. ಕಾರ್ಯಕ್ರಮಕ್ಕೆ ಹೋದರೆ ಕಣ್ಣೀರು ಹಾಕುತ್ತಾರೆ. ಏಕೆಂದರೆ ಆ ಸಮಯದಲ್ಲಿ ಅಪ್ಪು ಅವರು ಬಹಳಷ್ಟು ನೆನಪಾಗುತ್ತಾರೆ. ಅಪ್ಪು ಅವರಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿದರು. ಅದರ ಎಲ್ಲದರಲ್ಲೂ ಕೂಡ ಅಶ್ವಿನಿ ಮೇಡಂ ಅವರು ತಪ್ಪದೆ ಭಾಗಿಯಾಗಿದ್ದರು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

ಮಗಳ ಮದುವೆಯ ಲಗ್ನ ಪತ್ರಿಕೆಯಲ್ಲಿ ಈ ತಂದೆ ಪ್ರಿಂಟ್ ಹಾಕಿಸಿದ್ದ ವಿಷಯ ನೋಡಿ ಸಂಬಂಧಿಕರು ಮೂರ್ಛೆ ಹೋದರು.

ಮಗಳ ಮದುವೆಯ ಲಗ್ನ ಪತ್ರಿಕೆಯಲ್ಲಿ ಈ ತಂದೆ ಪ್ರಿಂಟ್ ಹಾಕಿಸಿದ್ದ ವಿಷಯ ನೋಡಿ ಸಂಬಂಧಿಕರು ಮೂರ್ಛೆ ಹೋದರು.

ಬೆಳ್ಳಂಬೆಳ್ಳಿಗೆ ಗುಡ್ ನ್ಯೂಸ್ ಕೊಟ್ಟ ಅಶ್ವಿನಿ ಮೇಡಂ ಹ್ಯಾಪಿ ನೋಡಿ

ಬೆಳ್ಳಂಬೆಳ್ಳಿಗೆ ಗುಡ್ ನ್ಯೂಸ್ ಕೊಟ್ಟ ಅಶ್ವಿನಿ ಮೇಡಂ ಹ್ಯಾಪಿ ನೋಡಿ