in

ಭಗವಂತ ಶ್ರೀಕೃಷ್ಣನಿಗೆ ಇದೆ 108 ಹೆಸರುಗಳು ಹದಿನಾರು ಸಾವಿರ ಹೆಂಡತಿಯರು ಇದು ನಿಜಾನಾ?

ಶ್ರೀ ಕೃಷ್ಣ ಸಾಂಪ್ರದಾಯಿಕ ಹಿಂದೂ ಧರ್ಮೀಯರ ನಂಬಿಕೆಯಂತೆ ವಿಷ್ಣುವಿನ ಹತ್ತು ಅವತಾರಗಳಲ್ಲಿ ಒಬ್ಬನಾಗಿದ್ದಾನೆ. ಮಹಾಭಾರತದಲ್ಲಿ ಶ್ರೀ ಕೃಷ್ಣನಿಗೆ ಪ್ರಮುಖ ಪಾತ್ರವಿದೆ. ಪಾಂಡವರ ತಾಯಿ ಕುಂತಿ ಶ್ರೀಕೃಷ್ಣನ ತಂದೆಯಾದ ವಸುದೇವನ ತಂಗಿ. ಮಹಾಭಾರತದ ಕಥೆಯಲ್ಲಿ ಶ್ರೀಕೃಷ್ಣನ ಪ್ರವೇಶವಾಗುವುದು ದ್ರೌಪದಿಯ ಸ್ವಯಂವರದ ಸಂದರ್ಭದಲ್ಲಿ ಅವನು ಅರ್ಜುನನ ಮತ್ತು ಪಾಂಡವರ ಗುರುತು ಹಿಡಿದು ಬಲರಾಮನಿಗೆ ತೋರಿಸುತ್ತಾನೆ.

ಶ್ರೀಕೃಷ್ಣ ಮೊದಲು ಸಂಹರಿಸಿದ್ದು ಹೆಣ್ಣನ್ನೇ.  ರಾಮಾವತಾರದಲ್ಲೂ ಮೊದಲು ಸಂಹರಿಸಿದ್ದು ಹೆಣ್ಣನ್ನೇ. ಕಂಸನಿಂದ ಪ್ರೇರಿತಳಾದ ಪೂತನೆ ತನ್ನ ರಾಕ್ಷಸೀ ರೂಪವ ಮರೆಮಾಚಿ ಸುಂದರವಾದ ಸ್ತ್ರೀ ರೂಪ ಮಾಯೆಯಿಂದ ಧರಿಸಿ  ಎಲ್ಲಾ ಮಕ್ಕಳನ್ನೂ ಸಂಹರಿಸುತ್ತಾ, ನಂದಗೋಪನ ಮನೆಯಲ್ಲಿ ತೊಟ್ಟಿಲಲ್ಲಿರುವ ಕೃಷ್ಣನ ಎತ್ತಿಕೊಂಡು ವಿಷಪೂರಿತ ಸ್ತನ್ಯಪಾನ ಮಾಡಿಸಲು ಕೃಷ್ಣನು ಎರಡೂ ಕೈಗಳಿಂದ ಗಟ್ಟಿಯಾಗಿ ಅವಳ ಸ್ತನಗಳನ್ನು ಹಿಡಿದುಕೊಂಡು ಪಾನಮಾಡಿ ಅವಳ ಪ್ರಾಣವನ್ನೇ ತೆಗೆಯಲು, ಆ ಪೂತನಿಯು ತನ್ನ ನಿಜರೂಪದಿ ಸಾಯಲು, ಆ ದೇಹ ಬಿದ್ದ ರಭಸಕ್ಕೆ ಹನ್ನೆರಡು ಮೈಲಿ ದೂರವಿರುವ ಮರಗಳೆಲ್ಲ ಮುರಿದವು.  ಅವಳ ದೇಹದ ಕೋರೆ ಹಲ್ಲುಗಳು ರಥದ ಮರದಂತೆಯೂ, ಅವಳ ಮೂಗಿನ ದ್ವಾರಗಳು ಪರ್ವತದ ಗುಹೆಯಂತೆಯೂ, ಅವಳೆರಡೂ ಸ್ತನಗಳೂ ಬಂಡೆಕಲ್ಲಿನಂತೆಯೂ,  ಹೀಗೇ ಅತಿ ಕ್ರೂರವಾಗಿ ಕಂಡಳು.

ಶ್ರೀಕೃಷ್ಣನಿಗೆ ಬರೋಬ್ಬರಿ 108 ಹೆಸರುಗಳಿವೆ. ಹೆಚ್ಚು ಖ್ಯಾತಿ ಮತ್ತು ಹೆಚ್ಚು ಭಾಗಗಳಲ್ಲಿ ಬಳಸುವ ಹೆಸರುಗಳು, ಅಚ್ಯುತ: ಚ್ಯುತಿಯಿಲ್ಲದವ, ಯಾವುದೇ ದೋಷ ಇಲ್ಲದವನು. ಅಸುರಾರಿ : ರಾಕ್ಷಸರಿಗೆ ಸದಾಕಾಲ ಶತ್ರುವಾಗಿದ್ದವನು. ವಾಸುದೇವ : ವಸುದೇವನ ಮಗ. ನಂದಗೋಪಾಲ: ನಂದ ಗೋಪನ ಮಗನಾಗಿದ್ದವನು. ಕಾಲದೇವ: ಯಮನನ್ನು ಮೀರಿಸಿದವ. ಗಿರಿಧರ: ಗೋವರ್ಧನ ಗಿರಿಯನ್ನು ತನ್ನ ಕಿರುಬೆರಳಲ್ಲೇ ಎತ್ತಿದವ. ಗೊಲ್ಲ: ಎಮ್ಮೆಗಳನ್ನು ಪಾಲಿಸಿ, ಕಾಪಾಡುವವನು. ವೇಣುಗೋಪಾಲ :ಕೊಳಲನ್ನು ನುಡಿಸುವವನು. ಚಕ್ರಧಾರಿ: ಚಕ್ರಾಯುಧವನ್ನು ಧರಿಸಿದವನು. ದ್ವಾರಕಾಧೀಶ/ದ್ವಾರಕಾನಾಥ: ದ್ವಾರಕಾನಗರಕ್ಕೆ ಒಡೆಯನಾದವನು. ಜಗನ್ನಾಥ: ಜಗತ್ತಿಗೆ ನಾಯಕನಾದವನು. ಜನಾರ್ದನ: ಎಲ್ಲರಿಗೂ ವರವನ್ನು ಕೊಡುವನು. ಪತಿತ ಪಾವನ:  ಪಾಪಿಗಳನ್ನು ಉದ್ದರಿಸುವವನು. ಪರಬ್ರಹ್ಮ: ಬ್ರಹ್ಮನ ತಂದೆ (ವಿಷ್ಣು). ಪಾರ್ಥ ಸಾರಥಿ: ಅರ್ಜುನನ ಸಾರಥಿ. ಮಧುಸೂದನ: ಮಧು ಎಂಬ ರಾಕ್ಷಸನನ್ನು ನಾಶ ಮಾಡಿದವನು. ಮಾಧವ: ವಸಂತ ಋತು ತರುವವ.  ಮಾಧವ :ಮಾ =ಲಕ್ಷ್ಮಿ -ಧವ =ಒಡೆಯ . ಮುಕುಂದ: ಮುಕ್ತಿಯನ್ನು ಕೊಡುವವನು. ಯೋಗೇಶ್ವರ: ಯೋಗಿಗಳಿಗೆಲ್ಲಾ ಸ್ವಾಮಿಯಾದವನು. ಶ್ಯಾಮಸುಂದರ: ಕಪ್ಪು ವರ್ಣದವನು. ಹೃಷೀಕೇಶ: ಹೃಷಿಕಗಳನ್ನು(ಇಂದ್ರಿಯ) ಹಿಡಿದಿಟ್ಟವನು. ಪುರುಷೋತ್ತಮ : ಪುರುಷರಲ್ಲೇ ಅತ್ಯುತ್ತಮನಾದವನು. ನವನೀತ : ತಾಜಾ ಬೆಣ್ಣೆಯನ್ನು ತಿಂದವನು. ಸುದರ್ಶನ : ಸುದರ್ಶನ ಚಕ್ರ ಹೊಂದಿದವ. ಮುರಳಿ : ಕೊಳಲನ್ನು ಹೊಂದಿದವ. ಘನಶ್ಯಾಮ: ಕೃಷ್ಣನ ಮೈಬಣ್ಣ ಮೋಡದಂತೆ ಕಪ್ಪು. ದಾಮೋದರ,ಪಾಂಡುರಂಗ,ಕೇಶವ,ವಿಠಲ,ಶ್ರೀರಂಗನಾಥ

ಗುರುವಿನ ಮಗನಿಗೆ ಪುನರ್ಜನ್ಮ ನೀಡಿದ್ದ ಕೃಷ್ಣ

ಭಗವಂತ ಶ್ರೀಕೃಷ್ಣನಿಗೆ ಇದೆ 108 ಹೆಸರುಗಳು ಹದಿನಾರು ಸಾವಿರ ಹೆಂಡತಿಯರು ಇದು ನಿಜಾನಾ?

ಶ್ರೀಕೃಷ್ಣನ ಗುರುಕುಲದ ಕತೆಗಳಲ್ಲಿ ಹೆಚ್ಚು ಪ್ರಚಲಿತ ಕೃಷ್ಣ-ಕುಚೇಲನ ಕತೆ ಆದರೆ ಅದೇ ಕಾಲಘಟ್ಟದ ಮತ್ತೊಂದು ಕತೆಯೂ ಇದೆ. ಕೃಷ್ಣ ಮತ್ತು ಬಲರಾಮ ಗುರುಕುಲದ ಶಿಕ್ಷಣ ಪೂರ್ಣಗೊಳಿಸಿದ ಮೇಲೆ ಗುರು ಸಂದೀಪನಿಯನ್ನು ಕೇಳುತ್ತಾರೆ ‘ಏನು ಗುರು ದಕ್ಷಿಣೆ ಬೇಕು?’ ಎಂದು, ಆಗ ಗುರುವು, ಸಮುದ್ರದಲ್ಲಿ ಬಿದ್ದು ಸತ್ತ ಮಗನನ್ನು ವಾಪಸ್ ತಂದುಕೊಡುವಂತೆ ಕೇಳುತ್ತಾರೆ. ಆಗ ಕೃಷ್ಣ ಬಲರಾಮರು ಪ್ರಬಾಸ ಸಮುದ್ರಕ್ಕೆ ಬಂದು, ಗುರುವಿನ ಮಗ ಸತ್ತು ಪಾಂಜನ್ಯವೊಂದರ ಒಳಗೆ ಇರುವುದಾಗಿ ತಿಳಿಯುತ್ತದೆ. ಅದನ್ನು ಸಾವಿನ ದೇವತೆ ಯಮನ ಬಳಿ ಹೋಗಿ ಮನವಿ ಮಾಡಿ ಬದುಕಿಸಿ ವಾಪಸ್ ಕರೆತರುತ್ತಾರೆ.

ಏಕಲವ್ಯನನ್ನು ಕೊಂದಿದ್ದು ಶ್ರೀಕೃಷ್ಣ

ಭಗವಂತ ಶ್ರೀಕೃಷ್ಣನಿಗೆ ಇದೆ 108 ಹೆಸರುಗಳು ಹದಿನಾರು ಸಾವಿರ ಹೆಂಡತಿಯರು ಇದು ನಿಜಾನಾ?

ಮಹಾಭಾರತದ ಪರಮೋಚ್ಛ ಬಿಲ್ಲುಗಾರರಲ್ಲಿ ಒಬ್ಬ ಏಕಲವ್ಯನನ್ನು ಕೊಂದಿದ್ದು ಶ್ರೀಕೃಷ್ಣನೇ ಎನ್ನಲಾಗುತ್ತದೆ. ಏಕಲವ್ಯ ಶ್ರೀಕೃಷ್ಣನ ಚಿಕ್ಕಪ್ಪ ದೇವಶರವುನ ಮಗ ಎನ್ನಲಾಗುತ್ತದೆ. ಇದರ ಬಗ್ಗೆ ಕೆಲವು ಗೊಂದಲಗಳೂ ಇವೆ. ಬೆರಳು ಕಳೆದುಕೊಂಡ ಏಕಲವ್ಯ ಆ ನಂತರ ಎಡಗೈ ಇಂದ ಬಿಲ್ವಾಬ್ಯಾಸ ಮಾಡಿ ಜರಾಸಂಧನ ಸೇನೆ ಸೇರಿಕೊಳ್ಳುತ್ತಾನೆ. ಕೃಷ್ಣ-ರುಕ್ಮಿಣಿಯನ್ನು ಎತ್ತಿಕೊಂಡು ಹೋಗಬೇಕಾದರೆ ಆತ ಅಡ್ಡವಾಗಿ ಬಂದ ಕಾರಣ ಕೃಷ್ಣನು ಆತನ ಮೇಲೆ ಬಂಡೆ ಎಸೆದು ಕೊಂದನೆಂದು ಕತೆಗಳು ಹೇಳುತ್ತವೆ. ಆದರೆ ಇನ್ನೂ ಕೆಲವು ಕತೆಗಳಲ್ಲಿ ಜರಾಸಂಧನ ಬಳಿ ಇದ್ದ ಏಕಲವ್ಯ ಜರಾಸಂಧನ ಸಾವಿನ ನಂತರ ಧುರ್ಯೋದನನ ಬಳಿ ಸೇರಿ ಕುರುಕ್ಷೇತ್ರ ಯುದ್ಧದಲ್ಲಿ ಪಾಲ್ಗೊಂಡು ಅಲ್ಲಿ ಹತನಾದ ಎನ್ನುವ ಕತೆಯೂ ಇದೆ.

ಕೃಷ್ಣನ ಹದಿನಾರು ಸಾವಿರ ಹೆಂಡತಿಯರ ಬಗ್ಗೆ

ಭಗವಂತ ಶ್ರೀಕೃಷ್ಣನಿಗೆ ಇದೆ 108 ಹೆಸರುಗಳು ಹದಿನಾರು ಸಾವಿರ ಹೆಂಡತಿಯರು ಇದು ನಿಜಾನಾ?

ಕೃಷ್ಣ ಎಂದ ತಕ್ಷಣ ಮಹಾಭಾರತದ ಕಾರಣಕರ್ತ , ಸ್ವಂತ ಮಾವ ಕಂಸನನ್ನು ಸಂಹಾರ 41ಮಾಡಿದವನು. ಹಲವು ರೀತಿಯಲ್ಲಿ ವರ್ಣಿಸುತ್ತೇವೆ.  ಆದರೆ ನನ್ನ ಪ್ರಕಾರ ಕೃಷ್ಣ ಎಂದರೆ ಬರೀ ಲೀಲೆ ಅಲ್ಲ, ಪರಮಾತ್ಮ, ಅವನು ಒಂದು ಶಕ್ತಿ, ಒಂದು  ನೀತಿ ಪಾಠ ಎಂದು ಹೇಳಲು ಇಚ್ಛಿಸುತ್ತೇನೆ.

ದ್ವಾಪರ ಯುಗದ ಕೃಷ್ಣನಿಗೆ ಹದಿನಾರು ಸಾವಿರ ಹೆಂಡತಿಯರು ಅಂತ ಹೇಳುತ್ತಾರೆ. ಕಳ್ಳ ಕೃಷ್ಣ ಹಾಗೆ ಹೀಗೆ ಎಂದು ಹೇಳುತ್ತಾರೆ. ಆದರೆ ನಿಜವಾದ ವಿಷಯ ತಿಳಿದುಕೊಂಡು ಮಾತಾಡಿದರೆ ಒಳ್ಳೆಯದು ಎಂದು ನನ್ನ ಅಭಿಪ್ರಾಯ.

ಹೌದು ಶ್ರೀ ಕೃಷ್ಣನಿಗೆ ಬಹು ಪತ್ನಿಯರು. ಆದರೆ ಎಂಟು ಪ್ರಮುಖ ಪತ್ನಿಯರು. ರುಕ್ಮಿಣಿ ಕೃಷ್ಣನ ಮೊದಲನೇ ಹೆಂಡತಿ. ರುಕ್ಮಿಣಿ ಶ್ರೀಕೃಷ್ಣನನ್ನು ಪ್ರೀತಿಸುತ್ತಿದ್ದಳು. ಶಿಶುಪಾಲನ ಜೊತೆ ಮದುವೆ ನಿಶ್ಚಯ ಆಗಿದ್ದರೂ ಕೂಡ ತನ್ನದೇ ಅಪಹರಣ ನಾಟಕ ಆಡಿ ಅರ್ಜುನನ ಸಹಾಯದೊಂದಿಗೆ ಕೃಷ್ಣನೊಂದಿಗೆ ಮದುವೆಯಾಗುತ್ತಾಳೆ. ಹಾಗೆಯೇ ಈ ಹದಿನಾರು ಸಾವಿರದ ನೂರು ಹೆಂಡತಿಯರ ಬಗ್ಗೆ ಹೇಳಬೇಕೆಂದರೆ ಅವರು ನರಕಾಸುರ ಎಂಬ ರಾಕ್ಷಸನ ಬಂದಿಯಲ್ಲಿ ಇದ್ದ ಕನ್ಯೆಯರು. ಹೌದು ಪುರಾಣದಲ್ಲಿ ನರಕಾಸುರ ಎಂಬ ಕ್ರೂರಿ ರಾಕ್ಷಸನು ಇದ್ದ. ಮಹಿಳೆಯರ ಮೇಲೆ ಅತ್ಯಾಚಾರ ಮಾಡುತ್ತಿದ್ದ. ಅವರ ಗಂಡಂದಿರನ್ನು ಕೊಂದು ತನ್ನ ಜಾಗದಲ್ಲಿ ಬಂದಿಸಿ ಇಡುತ್ತಿದ್ದ. ವಿಷ್ಣು ವರಾಹಾವತಾರ ತಳೆದಿದ್ದಾಗ ಬೆವರಿನ ಒಂದು ಹನಿ ಭೂಮಿಗೆ ಬಿದ್ದು ಭೂದೇವಿಯ ಮಡಿಲಲ್ಲಿ  ಹುಟ್ಟಿದವ. ನಂತರ ದೇವತೆಗಳ ರಾಜ ಇಂದ್ರದೇವನಿಗೆ ದಿನಾಲೂ ತೊಂದರೆ ಕೊಡುತ್ತಿದ್ದ. ಇಂದ್ರದೇವನು ಶ್ರೀಕೃಷ್ಣನ ಸಹಾಯ ಕೇಳಿ ದ್ವಾರಕೆಗೆ ಬರುತ್ತಾನೆ. ಕೃಷ್ಣನು ಇಂದ್ರಾಣಿಗೆ ಅಭಯ ಕೊಟ್ಟು ಸತ್ಯಭಾಮೆಯೊಂದಿಗೆ ನರಕಾಸುರನ ಸ್ಥಳಕ್ಕೆ ಬರುತ್ತಾನೆ. ಯುದ್ಧದಲ್ಲಿ ನರಕಾಸುರನ ಬಾಣ ಕೃಷ್ಣನನ್ನು ಮೂರ್ಚೆಗೊಳಿಸುತ್ತದೆ. ನರಕಾಸುರನಸಂಹಾರಕ್ಕೆ ಸಾಧ್ಯವಾಗದ ಕಾರಣ ಅವನಿಗಿದ್ದ ವರ(ಭೂಮಿ ತಾಯಿ), ಅಂದರೆ ಹೆಣ್ಣಿನಿಂದ ಅಂತ್ಯ ಅನ್ನುವುದು. ಸತ್ಯಭಾಮೆ ಭೂಮಿ ತಾಯಿಯ ಅವತಾರ ಆಗಿರುವುದರಿಂದ ಸತ್ಯಭಾಮೆಯು ಹೂಡಿದ ಬಾಣ ನರಕಾಸುರನ ವಧೆ ಮಾಡಿತು. ಅವನ ಬಂಧನದಲ್ಲಿದ್ದ ಆ ಹದಿನಾರು ಸಾವಿರದ ನೂರು ಕನ್ಯೆಯರನ್ನು ಶ್ರೀಕೃಷ್ಣ ನು ರಕ್ಷಿಸಿ ತನ್ನ ಹೆಂಡತಿಯರ  ಸ್ಥಾನ ನೀಡಲು ನಿರ್ಧರಿಸಿ ಅವರೆಲ್ಲರನ್ನೂ ಮದುವೆ ಆಗುತ್ತಾನೆ. ಯಾಕೆಂದರೆ ಅತ್ಯಾಚಾರ ಹೆಣ್ಣಿಗೆ ಆದರೂ ಲೋಕ ಅದರ ನೋವನ್ನು, ಅವಮಾನವನ್ನು ನೀಡುವುದು ಹೆಣ್ಣಿಗೆ. ಶ್ರೀಕೃಷ್ಣನ ಹೆಂಡತಿಯರು ಅನ್ನುವ  ಮರ್ಯಾದಿಯ ಮುಂದೆ ಬೇರೆ ಏನು ಬೇಕು? ಇದು ಕೃಷ್ಣ ಹದಿನಾರು ಸಾವಿರ ಹೆಂಡತಿಯರ ನಿಜವಾದ ಕಥೆ. ನರಕಾಸುರ ವಧೆಯ ಅಂಗವಾಗಿ ನಾವು ದೀಪಾವಳಿಯನ್ನು ಆಚರಿಸುತ್ತೇವೆ.

ಕೃಷ್ಣಂ ವಂದೇ ಜಗದ್ಗುರು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

119 Comments

  1. Услуга сноса старых частных домов и вывоза мусора в Москве и Подмосковье под ключ от нашей компании. Работаем в указанном регионе, предлагаем услугу снос дома цена. Наши тарифы ниже рыночных, а выполнение работ гарантируем в течение 24 часов. Бесплатно выезжаем для оценки и консультаций на объект. Звоните нам или оставляйте заявку на сайте для получения подробной информации и расчета стоимости услуг.

  2. Забудьте о низких позициях в поиске! Наше SEO продвижение https://seopoiskovye.ru/ под ключ выведет ваш сайт на вершины Google и Yandex. Анализ конкурентов, глубокая оптимизация, качественные ссылки — всё для вашего бизнеса. Получите поток целевых клиентов уже сегодня!

  3. Забудьте о низких позициях в поиске! Наше SEO продвижение и оптимизация на заказ https://seosistemy.ru/ выведут ваш сайт в топ, увеличивая его видимость и привлекая потенциальных клиентов. Индивидуальный подход, глубокий анализ ключевых слов, качественное наполнение контентом — мы сделаем всё, чтобы ваш бизнес процветал.

  4. Дайте вашему сайту заслуженное место в топе поисковых систем! Наши услуги
    seo заказать на заказ обеспечат максимальную видимость вашего бизнеса в интернете. Персонализированные стратегии, тщательный подбор ключевых слов, оптимизация контента и технические улучшения — всё это для привлечения целевой аудитории и увеличения продаж. Вместе мы поднимем ваш сайт на новый уровень успеха!

  5. Дайте вашему сайту заслуженное место в топе поисковых систем! Наши услуги
    заказать seo оптимизацию сайта на заказ обеспечат максимальную видимость вашего бизнеса в интернете. Персонализированные стратегии, тщательный подбор ключевых слов, оптимизация контента и технические улучшения — всё это для привлечения целевой аудитории и увеличения продаж. Вместе мы поднимем ваш сайт на новый уровень успеха!

  6. Дайте вашему сайту заслуженное место в топе поисковых систем! Наши услуги
    стоимость продвижения сайта в москве на заказ обеспечат максимальную видимость вашего бизнеса в интернете. Персонализированные стратегии, тщательный подбор ключевых слов, оптимизация контента и технические улучшения — всё это для привлечения целевой аудитории и увеличения продаж. Вместе мы поднимем ваш сайт на новый уровень успеха!

  7. Дайте вашему сайту заслуженное место в топе поисковых систем! Наши услуги поисковое продвижение seo на заказ обеспечат максимальную видимость вашего бизнеса в интернете. Персонализированные стратегии, тщательный подбор ключевых слов, оптимизация контента и технические улучшения — всё это для привлечения целевой аудитории и увеличения продаж. Вместе мы поднимем ваш сайт на новый уровень успеха!

  8. В нашем кинотеатре https://hdrezka.uno смотреть фильмы и сериалы в хорошем HD-качестве можно смотреть с любого устройства, имеющего доступ в интернет. Наслаждайся кино или телесериалами в любом месте с планшета, смартфона под управлением iOS или Android.

  9. Услуга демонтажа старых частных домов и вывоза мусора в Москве и Подмосковье от нашей компании. Мы предлагаем демонтаж и вывоз мусора в указанном регионе по доступным ценам. Наша команда https://hoteltramontano.ru гарантирует выполнение услуги в течение 24 часов после заказа. Мы бесплатно оцениваем объект и консультируем клиентов. Узнать подробности и рассчитать стоимость можно по телефону или на нашем сайте.

  10. 1. Вибір натяжних стель – як правильно обрати?
    2. Топ-5 популярних кольорів натяжних стель
    3. Як зберегти чистоту натяжних стель?
    4. Відгуки про натяжні стелі: плюси та мінуси
    5. Як підібрати дизайн натяжних стель до інтер’єру?
    6. Інноваційні технології у виробництві натяжних стель
    7. Натяжні стелі з фотопечаттю – оригінальне рішення для кухні
    8. Секрети вдалого монтажу натяжних стель
    9. Як зекономити на встановленні натяжних стель?
    10. Лампи для натяжних стель: які вибрати?
    11. Відтінки синього для натяжних стель – ексклюзивний вибір
    12. Якість матеріалів для натяжних стель: що обирати?
    13. Крок за кроком: як самостійно встановити натяжні стелі
    14. Натяжні стелі в дитячу кімнату: безпека та креативність
    15. Як підтримувати тепло у приміщенні за допомогою натяжних стель
    16. Вибір натяжних стель у ванну кімнату: практичні поради
    17. Натяжні стелі зі структурним покриттям – тренд сучасного дизайну
    18. Індивідуальність у кожному домашньому інтер’єрі: натяжні стелі з друком
    19. Як обрати освітлення для натяжних стель: поради фахівця
    20. Можливості дизайну натяжних стель: від класики до мінімалізму
    натяжні стелі фотодрук [url=http://www.natjazhnistelitvhyn.kiev.ua]http://www.natjazhnistelitvhyn.kiev.ua[/url] .

  11. [url=https://avtosalonbmwftnz.dp.ua]офіційний дилер бмв[/url]

    Приобрести новый BMW 2024 года на Украине по наихорошей цене язык официального дилера. Тест-драйв, страхование, субсидирование, промо-акции и спецпредложения.
    https://avtosalonbmwftnz.dp.ua

  12. Услуга по сносу старых домов и вывозу мусора в Москве и Московской области. Мы предоставляем услуги по сносу старых зданий и удалению мусора на территории Москвы и Подмосковья. Услуга http://demontazh-doma-msk5.ru выполняется опытными специалистами в течение 24 часов после оформления заказа. Перед началом работ наш эксперт бесплатно приезжает на объект для оценки объёма работ и консультации. Чтобы получить дополнительную информацию и рассчитать стоимость услуг, свяжитесь с нами по телефону или оставьте заявку на сайте компании.

  13. Услуга по сносу старых домов и вывозу мусора в Москве и Московской области. Мы предоставляем услуги по сносу старых зданий и удалению мусора на территории Москвы и Подмосковья. Услуга демонтаж дома в подмосковье выполняется опытными специалистами в течение 24 часов после оформления заказа. Перед началом работ наш эксперт бесплатно приезжает на объект для оценки объёма работ и консультации. Чтобы получить дополнительную информацию и рассчитать стоимость услуг, свяжитесь с нами по телефону или оставьте заявку на сайте компании.

  14. Услуга по сносу старых домов и утилизации мусора в Москве и Московской области. Мы предлагаем услуги по сносу старых построек и удалению отходов на территории Москвы и Московской области. Услуга снос дачи предоставляется опытными специалистами в течение 24 часов после оформления заказа. Перед началом работ наш эксперт бесплатно посещает объект для определения объёма работ и предоставления консультаций. Чтобы получить дополнительную информацию и рассчитать стоимость услуг, свяжитесь с нами по телефону или оставьте заявку на веб-сайте компании.

  15. Услуга по сносу старых зданий и утилизации отходов в Москве и Московской области. Мы предоставляем услуги по сносу старых сооружений и удалению мусора на территории Москвы и Московской области. Услуга демонтаж дома стоимость выполняется квалифицированными специалистами в течение 24 часов после оформления заказа. Перед началом работ наш эксперт бесплатно посещает объект для определения объёма работ и предоставления консультаций. Чтобы получить дополнительную информацию и рассчитать стоимость услуг, свяжитесь с нами по телефону или оставьте заявку на сайте компании.

  16. Услуга по сносу старых зданий и утилизации отходов в Москве и Московской области. Мы предоставляем услуги по сносу старых сооружений и удалению мусора на территории Москвы и Московской области. Услуга http://demontazh-doma-msk8.ru выполняется квалифицированными специалистами в течение 24 часов после оформления заказа. Перед началом работ наш эксперт бесплатно посещает объект для определения объёма работ и предоставления консультаций. Чтобы получить дополнительную информацию и рассчитать стоимость услуг, свяжитесь с нами по телефону или оставьте заявку на сайте компании.

  17. Услуга по сносу старых зданий и утилизации отходов в Москве и Московской области. Мы предоставляем услуги по сносу старых сооружений и удалению мусора на территории Москвы и Московской области. Услуга сломать дом цена выполняется квалифицированными специалистами в течение 24 часов после оформления заказа. Перед началом работ наш эксперт бесплатно посещает объект для определения объёма работ и предоставления консультаций. Чтобы получить дополнительную информацию и рассчитать стоимость услуг, свяжитесь с нами по телефону или оставьте заявку на сайте компании.

ಆದಿ ಕವಿ ಪಂಪ

ಆದಿ ಕವಿ ಪಂಪ

ಕಹಿಯಾದ ಬೇವು ಆರೋಗ್ಯಕ್ಕೆ ತುಂಬಾ ಸಿಹಿ